ADVERTISEMENT

Tag: BSY

ಲೆಕ್ಕ ಕೊಡಲೇಬೇಕು, ಕೊಡದಿದ್ದರೆ ಬಿಡೋರು ಯಾರು; ಬಿಎಸ್‍ವೈಗೆ ಟಗರು ಪಂಚ್..!

ಮೈಸೂರು: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವೆಚ್ಚ ಮಾಡಿರುವ ಹಣದ ಲೆಕ್ಕ ಕೊಡಬೇಕು. ಅಧಿಕಾರಿಗಳಿಂದ ನನ್ನ ಬಳಿಗೆ ದಾಖಲೆ ಕಳಿಸಿ. ನಾನೇ ಲೆಕ್ಕ ಪರಿಶೀಲಿಸುತ್ತೇನೆ. ಸರ್ಕಾರ ಪಾರದರ್ಶಕವಾಗಿದ್ದರೆ ...

Read moreDetails

ಕೊರೊನಾ ರಣಕೇಕೆ: ನಾಳೆ ಕೋವಿಡ್ ಕೇರ್‍ಗಳಿಗೆ ಬಿಎಸ್‍ವೈ ಭೇಟಿ

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಕರ್ನಾಟಕದಲ್ಲಿ ರಣಕೇಕೆ ಮುಂದುವರೆಸಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಕರಾಳ ಹಸ್ತ ಚಾಚಿರುವ ಹಿನ್ನೆಲೆಯಲ್ಲಿ ಮುಖ್ಯಮಂತಿ ಬಿ.ಎಸ್ ಯಡಿಯೂರಪ್ಪ ಅವರು ನಾಳೆ ...

Read moreDetails

ಮೊದಲು ಉತ್ತರ ಕೊಡಿ, ಅಂಜಿಕೆ ಏಕೆ: ರಾಜಾಹುಲಿಗೆ ಹುಲಿಯಾ ಸವಾಲ್..!

ಬೆಂಗಳೂರು: ಕೊರೊನ ತಡೆಗೆ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ 2200 ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಪ್ರಹಾರ ...

Read moreDetails

ಗುತ್ತಿಗೆ ವೈದ್ಯರಿಗೆ ಸಿಹಿ ಸುದ್ದಿ ಕೊಡುತ್ತಾ ಸರ್ಕಾರ..!

ಬೆಂಗಳೂರು: ಸೇವಾ ಖಾಯಂ ಮಾಡಬೇಕು, ಇಲ್ಲದೇ ಹೋದರೆ ನಾಳೆಯಿಂದ ವೈದ್ಯ ಸೇವೆ ಸ್ಥಗಿತಗೊಳಿಸುವುದಾಗಿ ಗಡುವು ನೀಡಿದ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ವೈದ್ಯರಿಗೆ ಸಿಹಿ ...

Read moreDetails

ಬಿಎಸ್‌ವೈಗೆ ಶಹಬ್ಬಾಸ್‌ಗಿರಿ: ಬಿ.ಎಲ್ ಸಂತೋಷ್‍ಗೆ ಹುಲಿಯಾ ಪಂಚ್..!

ಬೆಂಗಳೂರು: ಬಿ.ಎಲ್.ಸಂತೋಷ್ ಅವರೇ, ನೀವು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ನೀಡಿರುವ ಶಹಭಾಸ್ ಗಿರಿ ಮನಸ್ಸಿನಿಂದ ಬಂದದ್ದೋ, ನಾಲಿಗೆಯಿಂದಲೋ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಬಿಜೆಪಿಯ ...

Read moreDetails

ಯಡಿಯೂರಪ್ಪ, ಆರ್.ಅಶೋಕ್‌ ಗೂ ಕೊರೊನಾ ಭೀತಿ..!

ಬೆಂಗಳೂರು, ಜುಲೈ 7: ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಆರ್.ಅಶೋಕ್‌ ಗೂ ಕೊರೊನಾ ಭೀತಿ ಉಂಟಾಗಿದ್ದು, ಕ್ವಾರಂಟೀನ್ ಆತಂಕ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಲು ಸಾಲು ರಾಜಕಾರಣಿಗಳಿಗೆ ...

Read moreDetails

ಕೋವಿಡ್‌ ಆಸ್ಪತ್ರೆಗಳಿಗೆ ಸಚಿವ ಸುಧಾಕರ್‌ ದಿಢೀರ್‌ ಭೇಟಿ, ಪರಿಶೀಲನೆ

ಕೋವಿಡ್‌ ಆಸ್ಪತ್ರೆಗಳಿಗೆ ಸಚಿವ ಸುಧಾಕರ್‌ ದಿಢೀರ್‌ ಭೇಟಿ, ಪರಿಶೀಲನೆ ಬೆಂಗಳೂರು : ಸಾವ೯ಜನಿಕವಾಗಿ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ...

Read moreDetails

ಜನರನ್ನು ಬದುಕಿಸಿ‌‌ ನಿಮ್ಮ ಪಾಪ ತೊಳ್ಕೊಳ್ಳಿ-ರಾಜಾಹುಲಿಗೆ ಹುಲಿಯಾ ಕಿಡಿಕಿಡಿ

ಜನರನ್ನು ಬದುಕಿಸಿ‌‌ ನಿಮ್ಮ ಪಾಪ ತೊಳ್ಕೊಳ್ಳಿ-ರಾಜಾಹುಲಿಗೆ ಹುಲಿಯಾ ಕಿಡಿಕಿಡಿ ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಎದುರಾಗಿದೆ. ...

Read moreDetails

ಕೊರೊನಾ ತಡೆಗೆ ತ್ರಿಮೂರ್ತಿಗಳ ಟೀಂ ರಚನೆ

ಬೆಂಗಳೂರು: ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಮಹಾಮಾರಿ ಕೊರೊನಾ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಮಾಡುತ್ತಿರುವ ಯಾವುದೇ ಪ್ಲಾನ್ ವರ್ಕಟ್ ಆಗುತ್ತಿಲ್ಲ. ಹೀಗಾಗಿ ತ್ರಿಮೂರ್ತಿ ಸಚಿವರನ್ನು ಕೊರೊನಾ ...

Read moreDetails

ಬಳ್ಳಾರಿ ಘಟನೆಯಿಂದ ತಲೆತಗ್ಗಿಸಿದ ಕರ್ನಾಟಕ: ಸಿಬ್ಬಂದಿ ವಜಾ

ಬೆಂಗಳೂರು: ಬಳ್ಳಾರಿಯಲ್ಲಿ ಕೊರೊನಾದಿಂದ ಮೃತಪಟ್ಟವರ ಶವಗಳನ್ನು ಅವೈಜ್ಞಾನಿಕವಾಗಿ ದಫನ್ ಮಾಡಿ ಶಿಷ್ಟಾಚಾರ ಉಲ್ಲಂಘಿಸಿದ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ಕರ್ನಾಟಕ ತಲೆತಗ್ಗಿಸುವಂತೆ ಮಾಡಿದೆ. ಬಳ್ಳಾರಿಯಲ್ಲಿ ...

Read moreDetails
Page 15 of 18 1 14 15 16 18

FOLLOW US