ಬೆಣ್ಣೆ ನಗರಿಯಲ್ಲಿ ಗಣತಂತ್ರ ಸಂಭ್ರಮ: ಧ್ವಜಾರೋಹಣ ಮಾಡಿದ ಸಚಿವ ಬೈರತಿ ಬಸವರಾಜ್
ದಾವಣಗೆರೆ: ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ ಕಳೆಗಟ್ಟಿದ್ದು, ಬೆಣ್ಣೆ ನಗರಿ ದಾವಣಗೆರೆಯಲ್ಲೂ ಸಂಭ್ರಮ ಮನೆ ಮಾಡಿದೆ. ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ...
Read more

