Tag: Corona Virus

ಕೊರೋನಾಗೂ ಡೋಂಟ್ ಕೇರ್-ಬಾವಲಿ ಮಾಂಸಕ್ಕಾಗಿ ಮುಗಿಬೀಳ್ತಿರೋ ಇಂಡೋನೇಷಿಯಾ ಜನ.!

ಈಗಾಗಲೇ ಕೊರೋನಾ ವೈರಸ್ ಚೀನಾದಲ್ಲಿ ಮರಣ ಶಾಸನ ಬರೆಯಲು ಹೊರಟಿದೆ. ಎಲ್ಲಿ ನಮ್ಮ ದೇಶಕ್ಕೂ ವ್ಯಾಪಿಸಿ ಪ್ರಾಣ ಹಾನಿ ಮಾಡುತ್ತೋ ಅಂತ ಸುತ್ತಲಿನ ದೇಶಗಳು ಆತಂಕದಲ್ಲಿವೆ. ಆದ್ರೆ ...

Read more

ಕೋವಿಡ್-19 ಎಂದು ಕೊರೋನಾ ವೈರಸ್‌ ಗೆ ಮರುನಾಮಕರಣ…

ಜಗತ್ತಿನಾದ್ಯಂತ ರುದ್ರ ತಾಂಡವವಾಡುತ್ತಿರುವ ಮಹಾಮಾರಿ ಕೊರೋನಾ ವೈರಸ್‌ ಗೆ ಕೋವಿಡ್-19 ಎಂದು ವಿಶ್ವ ಆರೋಗ್ಯ ಸಂಸ್ಥೆ ಮರುನಾಮಕರಣ ಮಾಡಿದೆ. ಕೋವಿಡ್ -19 ಎಂದರೆ ಸಿಓ-ಕೊರೊನಾ, ವಿ-ವೈರಸ್ ಹಾಗೂ ...

Read more

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ತೀವ್ರ ಕಟ್ಟೆಚ್ಚರ..!

ಒಂದೆಡೆ ಮಾರಕ ಕೊರೋನಾ ವೈರಸ್ ದೇಶಕ್ಕೆ ಯಾವ ಮಾರ್ಗದಲ್ಲಿ ಕಾಲಿಡುತ್ತೋ ಎಂಬ ಆತಂಕವಿದೆ. ಈ ನಡುವೆ ಚಿಕ್ಕಮಗಳೂರಿಗೆ ಮಂಗನ ಜ್ವರ ಬರ ಸಿಡಿಲಿನಂತೆ ಅಪ್ಪಳಿಸಿದೆ. ಕಳೆದ ಭಾನುವಾರ ...

Read more

‘ಕೊರೊನಾ’ ಸೋಕು ಪೀಡಿತ ಮಹಿಳೆ ಗುಣಮುಖ..!

ಫಿಲಿಫೈನ್: ಕೊರೊನಾ ಮಹಾಮಾರಿ ಇಡೀ ಚೀನಾ ದೇಶವನ್ನೇ ದಿಗ್ಬಂಧನದಲ್ಲಿರಿಸುವಂತೆ ಮಾಡಿದೆ. ಕೊರೊನಾ ರೌದ್ರನರ್ತನಕ್ಕೆ ಚೀನಾಕ್ಕೆ ಚೀನಾವೇ ಮಂಡಿಯೂರುವಂತೆ ಆಗಿದೆ. ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣವಾಗುತ್ತಿರುವುದು ...

Read more

ಅರ್ಥಿಕ ಹಿಂಜರಿತ ನಡುವೆ ಇದೀಗ ಜಾಗತಿಕ ವ್ಯಾಪಾರ, ವ್ಯವಹಾರದ ಮೇಲೆ ಕೊರೋನಾ ಕಹಿ ನೆರಳು…

ಚೀನಾದಲ್ಲಿ ದಾಳಿ ಇಟ್ಟಿರುವ ಕೊರೋನಾ ವೈರಸ್ ನ ಪರಿಣಾಮ ವಿಶ್ವದ ವ್ಯಾಪಾರ ವಹಿವಾಟು, ಪ್ರವಾಸ, ವಿಮಾನಯಾನ, ಕಚ್ಚಾ ತೈಲ ದರ ಹೀಗೆ ಎಲ್ಲದರ ಮೇಲೂ ಬೀರಿದೆ. ದಕ್ಷಿಣ ...

Read more

ಓ ದೇವರೆ.. ಚೀನಾದವರ ಕ್ಷಮಿಸಿಬಿಡು- ರಾಕೆಟ್ ಲೇಡಿ ಪ್ರಾರ್ಥನೆ

ಕೊರೊನಾ ಮಹಾಮಾರಿಗೆ ಇಡೀ ಚೀನಾ ತತ್ತರಿಸಿ ಹೋಗಿದೆ. 2020ರ ಭೀಕರ ವೈರಸ್ ಎಂದು ಕುಖ್ಯಾತಿ ಗಳಿಸಿರುವ ಕೊರೊನಾ ಇಡೀ ವಿಶ್ವದ ಜನರ ನಿದ್ದೆಗೆಡಿಸಿದೆ. ಕೊರೊನಾ ಸೊಂಕಿನಿಂದ ಚೀನಾದಲ್ಲಿ ...

Read more

ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಕೊರೋನಾ ರುದ್ರತಾಂಡವ- 150 ಮಂದಿಗೆ ವೈರಸ್, ಅತಂತ್ರ ಸ್ಥಿತಿಯಲ್ಲಿ 136 ಭಾರತೀಯರು….!

ಕೊರೋನಾ ವೈರಸ್ ದಾಳಿಗೆ ತುತ್ತಾಗಿ ಸಮುದ್ರದಲ್ಲೇ ದಿಗ್ಬಂಧನಕ್ಕೆ ಒಳಗಾಗಿದ್ದ ಪ್ರವಾಸಿ ಹಡಗಿನಲ್ಲಿ 60ಕ್ಕೂ ಹೊಸ ಪ್ರಕರಣಗಳು ದೃಢಪಟ್ಟಿವೆ ಎಂದು ಜಪಾನ್ ಸರ್ಕಾರ ದೃಡಪಡಿಸಿದೆ. ಇದರೊಂದಿಗೆ ಜಪಾನ್ನಲ್ಲಿ ಸದ್ಯ, ...

Read more

ಕೊರೊನಾ ಎಫೆಕ್ಟ್: ಸೂರತ್ ವಜ್ರ ಉದ್ಯಮಕ್ಕೆ aಢವಢವ!

ಕೊರೊನಾ ವೈರಸ್ ಗೆ ಚೀನಾ ಸೇರಿದಂತೆ ಹಲವು ರಾಷ್ಟçಗಳು ತತ್ತರಿಸಿ ಹೋಗಿವೆ. ಇದೀಗ ಈ ವೈರಸ್ ಎಫೆಕ್ಟ್ ಸೂರತ್ ನ ವಜ್ರ ಉದ್ಯಮಕ್ಕೂ ತಟ್ಟುವ ಸಾಧ್ಯತೆಗಳಿವೆ. ಕೊರೊನಾದಿಂದಾಗಿ ...

Read more

ಕೊರೊನ ವೈರಸ್ ಬಗ್ಗೆ ಅರಿವು ಮೂಡಿಸಲು ಜನಜಾಗೃತಿ ಕಾರ್ಯಕ್ರಮ…

ಕೇರಳದಲ್ಲಿ ಕೊರೋನಾ ಸೊಂಕು ಪತ್ತೆಯಾದ ಹಿನ್ನೆಲೆಯಲ್ಲಿ ನೆರೆಯ ಗಡಿ ರಾಜ್ಯ ದಕ್ಷಿಣ ಕನ್ನಡದಲ್ಲಿ ಕೊರೋನಾ ವೈರಸ್ ಸೊಂಕು ತಡೆ ಹಾಗೂ ನಿಯಂತ್ರಣ ಕುರಿತು ಜಾಗೃತಿ ಮೂಡಿಸುವ ಕಾರ್ಯಗಳು ...

Read more
Page 154 of 154 1 153 154

FOLLOW US