Health-ಬದನೆಕಾಯಿ ಅಂದ್ರೆ ನಿಮಗೆ ಇಷ್ಟಾ ಇಲ್ಲವಾ..! ಹಾಗಿದ್ದರೆ ಈ ಮಾಹಿತಿ ನಿಮಗಾಗಿ.
ಬಿಳಿಬದನೆಯನ್ನು ಸೋಲನಮ್ ಮೆಲೊಂಗೇನಾ ಎನ್ನುತ್ತಾರೆ. ಈ ಬದನೆಯು ನೈಟ್‌ಶೇಡ್ ಕುಟುಂಬದ ತಳಿಯಾಗಿದೆ ನೊಡಲು ಕಣ್ಣೀರಿನ ಹನಿ-ಆಕಾರವನ್ನು ಹೊಂದಿದೆ. ಇದನ್ನು ಬದನೆಕಾಯಿ ಎಂದೂ ಕರೆಯುತ್ತಾರೆ ಮತ್ತು ವಿವಿಧ ಬಣ್ಣಗಳು ...
Read more

