ಮಿಠಾಯಿ ತೋರಿಸಿದ್ ಕಡೆ ಜೆಡಿಎಸ್ ಕೂಸು ಹೋಗುತ್ತೆ: ದಳಪತಿ ವಿರುದ್ಧ ಹಳ್ಳಿಹಕ್ಕಿ ಟಾಂಗ್
ಮೈಸೂರು: ಜೆಡಿಎಸ್ ನಾಯಕರ ವಿರುದ್ಧ ಆಗಾಗ ವಾಗ್ಬಾಣ ಬಿಡುತ್ತಲೇ ಬಂದಿರುವ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್, ಈ ಬಾರಿ ತೆನೆಹೊತ್ತ ಪಕ್ಷವನ್ನು ಮಿಠಾಯಿ ಪಕ್ಷವೆಂದು ಲೇವಡಿ ಮಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ...
Read more