Tag: Hasan

ಮನೆಗೆ ನುಗ್ಗಿ ಬಲವಂತದಿಂದ ತಾಳಿಕಟ್ಟಿದ ಕೇಸ್: ಪಾಗಲ್ ಪ್ರೇಮಿ ಬಂಧನ

ಹಾಸನ: ಬೇರೊಬ್ಬ ಯುವಕನ ಜತೆ ಮದುವೆಗೆ ಸಜ್ಜಾಗಿದ್ದ ಯುವತಿಯ ಮನೆಗೆ ನುಗ್ಗಿ ಮನೆಯವರ ಎದುರೇ ಬಲವಂತವಾಗಿ ತಾಳಿಕಟ್ಟಿ ಎಳೆದೊಯ್ದಿದ್ದ ಪಾಗಲ್ ಪ್ರೇಮಿಯನ್ನು ಸಕಲೇಶಪುರ ಪೊಲೀಸರು ಬಂಧಿಸಿದ್ದಾರೆ. ಪಂಡಿತ್ ...

Read more

ಸಂಕ್ರಾಂತಿ ಬಂಡಿ ಓಟದ ಸ್ಪರ್ಧೆ ವೇಳೆ ಜನರ ಮೇಲೆ ನುಗ್ಗಿದ ಎತ್ತಿನಗಾಡಿ..!

ಹಾಸನ: ಸಂಕ್ರಾಂತಿ ಹಬ್ಬದ ಸಂದರ್ಭ ಹಸುಗಳಿಗೆ ಕಿಚ್ಚು ಹಾಯಿಸುವುದು, ಜಾನುವಾರು ಜಾತ್ರೆ, ತಮಿಳುನಾಡಿನಲ್ಲಿ ಜಲ್ಲಿಕಟ್ಟು..ಇವು ವರ್ಷವಿಡಿ ದುಡಿದ ರೈತರಿಗೂ, ರೈತನ ಜೋಡಿ ಎತ್ತುಗಳಿಗೆ ಒಂದಷ್ಟು ಬಿಡುವಿನ ಸಂದರ್ಭ ...

Read more

ರಸ್ತೆಯಲ್ಲೇ ತೊಗರಿ ಒಕ್ಕಣೆ: ಆಕಸ್ಮಿಕ ಬೆಂಕಿ ತಗುಲಿ ಕಾರು ಭಸ್ಮ..!

ಹಾಸನ: ಜೋಳ, ರಾಗಿ, ಭತ್ತ..ಹೀಗೆ ರೈತರು ಕಣಗಳಲ್ಲಿ ಒಕ್ಕಣೆ ಮಾಡುವ ಬದಲು ರಸ್ತೆಗೆ ಬೆಳೆ ಸುರಿದು ವಾಹನ ಹರಿದ ನಂತರ ಸುಲಭವಾಗಿ ಒಕ್ಕಣೆ ಮಾಡಿಕೊಳ್ಳುವುದು ಗ್ರಾಮಾಂತರ ಪ್ರದೇಶಗಳಲ್ಲಿ ...

Read more

ಮಾಜಿ ಸಚಿವ ಹೆಚ್.ಸಿ.ಶ್ರೀಕಂಠಯ್ಯ ಪುತ್ರ ಚಂದ್ರು ನಿಧನ

ಹಾಸನ: ಕಾಂಗ್ರೆಸ್ ಮುಖಂಡ ಹಾಗೂ ಎಸ್.ಎಂ ಕೃಷ್ಣ ಸಂಪುಟದಲ್ಲಿ ಆಹಾರ ಸಚಿವರಾಗಿದ್ದ  ಮಾಜಿ ಸಚಿವ ದಿವಂಗತ ಹೆಚ್.ಸಿ.ಶ್ರೀಕಂಠಯ್ಯ ಅವರ ಹಿರಿಯ ಮಗ ಹೆಚ್.ಎಸ್.ಚಂದ್ರು(70)ಹೃದಯಾಘಾತದಿಂದ ಬೆಂಗಳೂರಿನ ತಮ್ಮ ನಿವಾಸದಲ್ಲಿ ...

Read more

ಮೇವಿಗಾಗಿ ನಿತ್ಯ ಪರದಾಟ: ಆನೆ ಕಾರಿಡಾರ್‍ ನಲ್ಲಿ ಕಾಡಾನೆಗಳ ಅಡ್ಡಾದಿಡ್ಡಿ ಓಡಾಟ..!

ಮಡಿಕೇರಿ: ಆನೆ ನಡೆದದ್ದೇ ದಾರಿ ಎನ್ನುವುದೊಂದು ಗಾದೆ ಮಾತು ಆದರೂ, ಆನೆ ಪಥದಲ್ಲಿ ಕೃಷಿ ಚಟುವಟಿಕೆ, ರೆಸಾರ್ಟ್, ಹೋಂಸ್ಟೇ ಸೇರಿದಂತೆ ರಸ್ತೆ, ಸರ್ಕಾರಿ ಆಸ್ತಿ ಮುಟ್ಟುಗೋಲು ಮಾಡಿ ...

Read more

ರಂಭಾಪುರಿ ಶಾಖಾ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಆತ್ಮಹತ್ಯೆ..?

ಹಾಸನ: ನೇಣು ಬಿಗಿದ ಸ್ಥಿತಿಯಲ್ಲಿ ಬಾಳೆಹೊನ್ನೂರು ರಂಭಾಪುರಿ ಶಾಖಾ ಮಠದಸ್ವಾಮೀಜಿ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಮೃತದೇಹ ಪತ್ತೆಯಾಗಿದ್ದು ಆತ್ಮಹತ್ಯೆಗೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹಾಸನ ಜಿಲ್ಲೆ ಆಲೂರು ...

Read more

ಮರಾಠಿ ಪ್ರಾಧಿಕಾರ ರಚನೆ ಕೈಬಿಡುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ಹಾಸನ: ರಾಜ್ಯದಲ್ಲಿ ಮರಾಠಿಗರಿಗೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಹೊರಟಿರುವುದನ್ನು ಕೂಡಲೇ ಕೈಬಿಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಳಗದಿಂದ ಹಾಸನದಲ್ಲಿ ಉಗ್ರ ಪ್ರತಿಭಟನೆ ...

Read more

ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕಾಂಗ್ರೆಸ್ ಪಕ್ಷ ಸಂಘಟನೆ: ಡಿ.ಕೆ ಶಿವಕುಮಾರ್ ವಿಶ್ವಾಸ

ಹಾಸನ: ರಾಜ್ಯದಲ್ಲಿ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇವೆ. ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಶ್ವಾಸ ...

Read more

ಇಂದಿನಿಂದ ಬಾಗಿಲು ತೆರೆಯಲಿದೆ ಹಾಸನಾಂಬೆ ದೇವಳ; ಭಕ್ತರಿಗಿಲ್ಲ ದರ್ಶನ ಭಾಗ್ಯ..!

ಹಾಸನ: ಜಿಲ್ಲೆಯ ಅಧಿದೇವತೆ ಹಾಸನಾಂಬೆ ದರ್ಶನೋತ್ಸವ ಸಂಪ್ರದಾಯದಂತೆ ಅಶ್ವಯುಜ ಮಾಸದ ಪೂರ್ಣಿಮೆಯ ನಂತರದ ಪ್ರಥಮ ಗುರುವಾರವಾದ ಇಂದು ದೇವಸ್ಥಾನದ ಗರ್ಭಗುಡಿಯ ಬಾಗಿಲು ತೆರೆಯಲಿದೆ. ಅಶ್ವಯುಜ ಮಾಸದ ಪೂರ್ಣಿಮೆಯ ...

Read more

ತಂದೆಯಾಗಿ ಮಕ್ಕಳನ್ನು ಶಾಲೆಗೆ ಕಳಿಸಲ್ಲ, ಶಾಸಕನಾಗಿ..? ಬಿಜೆಪಿ ಶಾಸಕ ಪ್ರೀತಂಗೌಡ ದ್ವಂದ್ವ..!

ಹಾಸನ: ರಾಜ್ಯದಲ್ಲಿ ಶಾಲಾ-ಕಾಲೇಜುಗಳ್ನು ಆರಂಭಿಸಬೇಕೇ ಬೇಡವೇ ಎಂಬುದರ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ನಾನಂತೂ ಒಬ್ಬ ತಂದೆಯಾಗಿ ನನ್ನ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ. ಆದರೆ ಸರ್ಕಾರದ ...

Read more
Page 2 of 3 1 2 3

FOLLOW US