ತೆಲಂಗಾಣ ಚುನಾವಣೆ ಪ್ರಣಾಳಿಕೆಯಲ್ಲಿ ಭರ್ಜರಿ ಕೊಡುಗೆ! ಮಹಿಳೆಯರಿಗೆ ಸಿಗಲಿದೆ ಚಿನ್ನ?
ನವದೆಹಲಿ: ತೆಲಂಗಾಣ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಕಾಂಗ್ರೆಸ್ ನವರಾತ್ರಿಯ ಮೊದಲ ದಿನವೇ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದೆ. ಈಗ ಪ್ರಣಾಳಿಕೆಯ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಪ್ರಣಾಳಿಕೆಯನ್ನು ...
Read moreDetails

