ಗಣರಾಜ್ಯೋತ್ಸವದಂದು ಅಂಬೇಡ್ಕರ್ ಭಾವಚಿತ್ರ ಇಡುವುದು ಕಡ್ಡಾಯ!
ಬೆಂಗಳೂರು: ಗಣರಾಜ್ಯೋತ್ಸವದಂದು ಅಂಬೇಡ್ಕರ್ ಭಾವಚಿತ್ರ ಇಡುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ದೇಶಾದ್ಯಂತ ನಾಳೆ 75ನೇ ಗಣರಾಜ್ಯೋತ್ಸವ (Republic Day Celebration) ಸಂಭ್ರಮ ನಡೆಯಲಿದೆ. ಹೀಗಾಗಿ ...
Read moreDetails

