ತೆಲುಗಿನ ಕಿರುತೆರೆಯಲ್ಲೂ ಕಮಾಲ್ ಮಾಡಲಿದ್ದಾರೆ ‘ಗಟ್ಟಿಮೇಳದ ಆರತಿ’
ನಟಿ ಅಶ್ವಿನಿ ಈ ಧಾರಾವಾಹಿಯಲ್ಲಿ ನಾಗದೇವತೆ ಹಾಗೂ ಬುಡಕಟ್ಟು ಜನಾಂಗದವಳಾಗಿ ಒಟ್ಟು ಎರಡು ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಗಟ್ಟಿಮೇಳ (Gattimela ) ಧಾರಾವಹಿಯಲ್ಲಿ ನಟಿಸಿ ಮನೆಮಾತಾಗಿರುವ ಅಶ್ವಿನಿ(Ashwini) ಇದೀಗ ...
Read more

