ಹಿಗ್ಗಿನ ಸಂಕ್ರಾಂತಿ- ತರುವುದು ಸುಖ ಶಾಂತಿ..! ಮಕರ ಸಂಕ್ರಾಂತಿಯ ಪೌರಾಣಿಕ ಹಿನ್ನಲೆ ಏನು..?
ಸಂಕ್ರಾಂತಿ ಬಂತೆಂದರೆ ಜನರಲ್ಲಿ ನವೋತ್ಸಾಹ ಹೊಮ್ಮುತ್ತದೆ. ಜಗಚ್ಚುಕ್ಷುವಾದ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಕರೆಯುತ್ತಾರೆ. ವಸಂತನ ಆಗಮನ ...
Read moreDetails










