ಉಪಚುನಾವಣೆಯತ್ತ ಕಣ್ಣು | ಇಂದು ಬಸವಕಲ್ಯಾಣದಲ್ಲಿ 600 ಕೋಟಿ ವೆಚ್ಚದ ಅನುಭವ ಮಂಟಪಕ್ಕೆ ಬಿಎಸ್‍ವೈ ಶಿಲಾನ್ಯಾಸ..!
ಬೀದರ್: ವಚನ ಚಳವಳಿಯ ರೂವಾರಿ, ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣಕ್ಕೆ ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಗಮಿಸುತ್ತಿದ್ದು, 600 ಕೋಟಿ ರೂ. ವೆಚ್ಚದ ಅನುಭವ ಮಂಟಪಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ...
Read more

