ADVERTISEMENT

Tag: Latestnews

ರಾಮ ಮಂದಿರ ಕಾರ್ಯಕ್ರಮ ಟೀಕಿಸಿದ ರಾಹುಲ್ ವಿರುದ್ಧ ಆಕ್ರೋಶ

ಅಯೋಧ್ಯೆ: ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಅತಿಥಿಗಳ ಪಟ್ಟಿ ಕುರಿತು ಅವಹೇಳನಾಕಾರಿ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ನೀವು ದೇವಾಲಯವನ್ನು ತೆರೆದಿದ್ದೀರಿ. ...

Read more

ಮುಂಬಯಿನಲ್ಲಿ ಭಯೋತ್ಪಾದನ ಬೆದರಿಕೆ; ಪೊಲೀಸರಿಂದ ಭದ್ರತೆ ಹೆಚ್ಚಳ

ಮುಂಬಯಿ: ಭಯೋತ್ಪಾದನಾ ಬೆದರಿಕೆಯ ಕುರಿತು ಕೇಂದ್ರೀಯ ಸಂಸ್ಥೆಗಳು ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಮುಂಬಯಿ ಜನನಿಬಿಡ ಪ್ರದೇಶಗಳಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಅಲ್ಲದೇ, ಅಲರ್ಟ್ ಆಗಿದ್ದಾರೆ. ಮುಂಬಯಿಯಲ್ಲಿನ ಧಾರ್ಮಿಕ ...

Read more

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದವರಿಗೆ ಗೋಮೂತ್ರ ಪ್ರೋಕ್ಷಣೆ

ಜೈಪುರ: ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ನಾಯಕರಿಗೆ ಗೋಮೂತ್ರ ಪ್ರೋಕ್ಷಣೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ...

Read more

ನಾಗಮಂಗಲ ಪ್ರಕರಣ; ಎಲ್ಲ ಆರೋಪಿಗಳಿಗೆ ಜಾಮೀನು ಮಂಜೂರು

ಮಂಡ್ಯ: ನಾಗಮಂಗಲ ‌ಕೋಮುಗಲಭೆ ಪ್ರಕರಣಕ್ಕೆ (Nagamangala Communal Violence) ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಎಲ್ಲ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಮಂಡ್ಯದ (Mandya) ಒಂದನೇ ಜಿಲ್ಲಾ ಮತ್ತು ಸತ್ರ ...

Read more

ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ದೊಡ್ಮನೆಯ ಮತ್ತೊಂದು ಕುಡಿ

ಡಾ. ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟಿದೆ. ಡಾ. ರಾಜ್ ಅವರ ಸಹೋದರ ವರದಪ್ಪ ಅವರ ಮೊಮ್ಮಗ ಪೃಥ್ವಿರಾಜ್‌ ಸಿನಿಮಾ ರಂಗ ...

Read more

ಭಾರತೀಯರ ಹಣ ಚೀನಾಕ್ಕೆ; 122 ಪ್ರಕರಣಗಳು ದಾಖಲು

ಬೆಂಗಳೂರು: ಚೀನಾ (China) ಮೂಲದ ವ್ಯಕ್ತಿಗಳ ಕೈವಾಡದಿಂದ ಆನ್ ಲೈನ್ ಮೂಲಕ ವಂಚಿಸುತ್ತಿದ್ದ 122 ಪ್ರಕರಣಗಲು ಬೆಳಕಿಗೆ ಬಂದಿದ್ದು, 10 ಜನರನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿಗಳು ಚೀನಾ ...

Read more

ಪವಿತ್ರಾಗೌಡ ಜಾಮೀನು ಅರ್ಜಿ ಮುಂದೂಡಿಕೆ!

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದರ್ಶನ್, ಪವಿತ್ರಾಗೌಡ ಸೇರಿದಂತೆ ಹಲವರು ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ದರ್ಶನ್ ಜಾಮೀನು ಅರ್ಜಿಯನ್ನು ಕೋರ್ಟ್ ಸೋಮವಾರ ಮುಂದೂಡಿದೆ. ಇದರ ...

Read more

ಹೆಚ್ಚಿನ ಹಣ ಗಳಿಸಲು ಹೋಗಿ ಬರೋಬ್ಬರಿ 91.90 ಲಕ್ಷ ಕಳೆದುಕೊಂಡ ಶಿಕ್ಷಕ

ದಾವಣಗೆರೆ: ಇತ್ತೀಚೆಗೆ ಆನ್ ಲೈನ್ ವಂಚಣೆಗೆ ಹೆಚ್ಚಿನ ಜನ ಬಲಿಯಾಗುತ್ತಿದ್ದಾರೆ. ಆದರೂ ಹಲವರಿಗೆ ಬುದ್ಧಿ ಬರುತ್ತಿಲ್ಲ. ಇಲ್ಲೊಬ್ಬ ಶಿಕ್ಷಕ ಹೆಚ್ಚಿನ ಹಣದಾಸೆಗಾಗಿ ಹಣ ಹೂಡಿಕೆ ಮಾಡಿಕೊಂಡು ಬರೋಬ್ಬರಿಗೆ ...

Read more

ರಾಜ್ಯದ ಎರಡು ಕಡೆ ತಯಾರಾಗುತ್ತಿಲ್ಲ ಗುಣಮಟ್ಟದ ತುಪ್ಪ

ಬೆಂಗಳೂರು: ತಿರುಪತಿ ಲಡ್ಡು ಪ್ರಸಾದಲ್ಲಿ ಪ್ರಾಣಿಗಳ ಕೊಬ್ಬಿನಾಂಶ ಬಳಕೆಯಾಗಿರುವ ವಿಚಾರ ಬಹಿರಂಗವಾಗುತ್ತಿದ್ದಂತೆ ಈಗ ಕರ್ನಾಟಕದಲ್ಲಿಯೂ ತುಪ್ಪದ ಪರೀಕ್ಷೆ ನಡೆಯುತ್ತಿದೆ. ಆಹಾರ ಇಲಾಖೆ ಅಧಿಕಾರಿಗಳು ತುಪ್ಪ (Ghee) ದ ...

Read more

ಯುದ್ಧಕ್ಕೆ ಕರೆ ನೀಡಿದ ಇಸ್ರೇಲ್ ಪ್ರಧಾನಿ

ಜೆರುಸಲೆಂ: ಇಸ್ರೇಲ್ ಹಾಗೂ ಲೆಬನಾನ್‌ ಮಧ್ಯೆ ನಡೆಯುತ್ತಿರುವ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ಲೆಬನಾನ್‌ ನಲ್ಲಿ ಕದನ ವಿರಾಮದ (Ceasefire) ...

Read more
Page 1 of 10 1 2 10

FOLLOW US