ಲಿಂಗಸುಗೂರಿನಲ್ಲಿ ಮಳೆ ಅವಾಂತರ: ಗ್ರಾಮಕ್ಕೆ ನುಗ್ಗಿದ ನೀರು..!
ರಾಯಚೂರಿನ ಲಿಂಗಸುಗೂರಿನಲ್ಲಿ ವರುಣನ ಆರ್ಭಟಕ್ಕೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಬೆಳ್ಳಂ ಬೆಳಗ್ಗೆ ಸುರಿದ ಧಾರಾಕಾರ ಮಳೆಗೆ ಲಿಂಗಸುಗೂರು ತಾಲೂಕಿನ ಗುಡದಾನಳ ಗ್ರಾಮದಲ್ಲಿ ಹಳ್ಳ ತುಂಬಿ ನೀರು ಹರಿದಿದೆ. ...
Read moreDetails

