ರಾಗಿಣಿ ಪ್ರಕರಣ ಮುಚ್ಚಿ ಹಾಕೋಕೆ ಯಾರ ಒತ್ತಡ ಇದೆ: ಸಿ.ಟಿ.ರವಿಗೆ ಖರ್ಗೆ ಪ್ರಶ್ನೆ
ಬೆಂಗಳೂರು: ರಾಗಿಣಿ ಕೇಸ್ ಮುಚ್ಚಿಹಾಕೋಕೆ ಒತ್ತಡವಿದೆ ಎಂಬ ಸಿ.ಟಿ.ರವಿ ಹೇಳಿಕೆಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, 'ಸಿ.ಟಿ.ರವಿಯವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಯಾರ ಒತ್ತಡ ಅನ್ನೋದನ್ನು ಬಹಿರಂಗಪಡಿಸಲಿ" ...
Read more