ADVERTISEMENT

Tag: Namaste Trump

ದೇಶದಲ್ಲಿ ಕೊರೊನಾ ಹರಡಲು ‘ನಮಸ್ತೆ ಟ್ರಂಪ್’ ಕಾರಣ: ಶಿವಸೇನಾ…

ಮುಂಬೈ, ಮೇ 31 : ದೇಶದಲ್ಲಿ ಕೊರೊನಾ ಅಬ್ಬರಿಸುತ್ತಾ ಸಾಗಿದೆ. ಇದರ ಮಧ್ಯೆ ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಹರಡಲು 'ನಮಸ್ತೆ ಟ್ರಂಪ್' ಕಾರ್ಯಕ್ರಮ ಪ್ರಮುಖ ಕಾರಣ ...

Read moreDetails

‘ಗುಜರಾತ್ ನಲ್ಲಿ ಕೊರೊನಾ ಹರಡಲು “ನಮಸ್ತೆ ಟ್ರಂಪ್” ಕಾರಣ’ : ಕಾಂಗ್ರೆಸ್…

ಅಹಮದಾಬಾದ್ : ವಿಶ್ವದಾದ್ಯಂತ ಅಬ್ಬರಿಸುತ್ತಿರುವ ಕೊರೊನಾ ವೈರಸ್ ಗುಜರಾತ್ ನಲ್ಲಿ ಹರಡಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಲ್ಗೊಂಡಿದ್ದ ನಮಸ್ತೆ ಟ್ರಂಪ್ ಕಾರ್ಯಕ್ರಮವೇ ಕಾರಣ ಎಂದು ಗುಜರಾತ್ ...

Read moreDetails

ಟ್ರಂಪ್ ರನ್ನು RSS ಸಂಘಟನೆಯ ಕಾರ್ಯಕರ್ತರಂತೆ ಚಿತ್ರಿಸಿ ಕುನಾಲ್ ಕಾಮ್ರಾ ಟ್ವೀಟ್…

ವಿಮಾನ ಪ್ರಯಾಣ ಸಂದರ್ಭದಲ್ಲಿ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಜೊತೆ ಆಕ್ಷೇಪಾರ್ಹ ವರ್ತನೆ ತೋರಿ ವಿಮಾನಯಾನ ಸಂಸ್ಥೆಗಳಿಂದ ನಿರ್ಬಂಧಕ್ಕೆ ಒಳಗಾದ ಕಾಮಿಡಿಯನ್ ಕುನಾಲ್ ಕಾಮ್ರಾ ಮತ್ತೊಮ್ಮೆ ವಿವಾದವನ್ನು ಮೈಮೇಲೆ ...

Read moreDetails

ಭಾರತದ ‘ನಮಸ್ತೆ ಟ್ರಂಪ್’ ಮತ್ತಿನಲ್ಲೆ ಇರುವ ಟ್ರಂಪ್..!

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದು ವಾರವೇ ಕಳೆದರೂ, ಟ್ರಂಪ್ ಮಾತ್ರ ಭಾರತ ಪ್ರವಾಸದ ಗುಂಗಿನಿಂದ ಆಚೆ ಬಂದಿಲ್ಲ. ಅವರು ಹೋದಲ್ಲೆಲ್ಲಾ ಭಾರತದಲ್ಲಿ ತಮಗೆ ಸಿಕ್ಕ ...

Read moreDetails

ಭಾರತೀಯ ಪತ್ರಕರ್ತನ ಅವಮಾನಿಸಿ ನಕ್ಕಿದ ನ್ಯೂಯಾರ್ಕ್ ಪತ್ರಕರ್ತೆ…

ಅಮೆರಿಕದ ಶ್ವೇತ ಭವನದಲ್ಲಿ ಅಧ್ಯಕ್ಷ ಟ್ರಂಪ್‍ಗೆ ಭಾರತೀಯ ಪತ್ರಕರ್ತನೊಬ್ಬ ಪ್ರಶ್ನೆ ಕೇಳುತ್ತಿದ್ದಾಗ ನ್ಯೂಯಾರ್ಕ್‍ನ ಪತ್ರಕರ್ತೆಯೊಬ್ಬಳು ಅವಮಾನೀಯವಾಗಿ ನಡೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೆಬ್ರವರಿ 26 ...

Read moreDetails

ಭಾರತದ ಪ್ರವಾಸ ಅದ್ಭುತ- ಟ್ರಂಪ್ ಟ್ವೀಟ್…

ಬಿಲಿಯನ್ ಡಾಲರ್ ಗಳ ವ್ಯವಹಾರಕ್ಕಾಗಿ ಎರಡು ದಿನಗಳ ಕಾಲ ಭಾರತ ಪ್ರವಾಸ ಮುಗಿಸಿ ನೆನ್ನೆಯಷ್ಟೇ ಅಮೇರಿಕಕ್ಕೆ ತೆರಳಿದ್ದ ಅಧ್ಯಕ್ಷ ಟ್ರಂಪ್, ತವರು ಸೇರಿದ ಕೂಡಲೇ ಭಾರತದ ಪ್ರವಾಸದ ...

Read moreDetails

ದೆಹಲಿ ಸರ್ಕಾರಿ ಶಾಲೆಗೆ ಟ್ರಂಪ್ ಪತ್ನಿ ಭೇಟಿ…

ದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ ಅವರು ಇಂದು ದೆಹಲಿಯ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಮೆಲಾನಿಯಾ ...

Read moreDetails

ತಾಜ್ ಸಂದರ್ಶನ ಪುಸ್ತಕದಲ್ಲಿ ಟ್ರಂಪ್ ಬರೆದಿದ್ದೇನು?

ಆಗ್ರಾ : ಭಾರತದ ಪ್ರವಾಸದಲ್ಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಹಮದಾಬಾದ್ ನಲ್ಲಿ ನಡೆದ ನಮಸ್ತೆ ಕಾರ್ಯಕ್ರಮದ ಬಳಿಕ ಪ್ರಪಂಚದ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಗೆ ...

Read moreDetails

‘ಭಾರತ-ಅಮೆರಿಕ ಸ್ನೇಹ-ಬಾಂಧವ್ಯ ಚಿರಾಯುವಾಗಲಿ’: ಪ್ರಧಾನಿ…

ಅಹಮದಾಬಾದ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಿದ್ದು, 21 ನೇ ಶತಮಾನಕ್ಕೆ ದಿಕ್ಕು ರೂಪಿಸುವಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಮತ್ತು ಸಹಕಾರ ಪ್ರಮುಖ ...

Read moreDetails

ಟ್ವಿಟ್ಟರ್ ನಲ್ಲಿ “ಗೋ ಬ್ಯಾಕ್ ಟ್ರಂಪ್” ಟ್ರೆಂಡಿಂಗ್…

ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎರಡುದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದು ಇಂದು ಅಹ್ಮದಾಬಾದ್ ಗೆ ಪತ್ನಿ ಜತೆ ಆಗಮಿಸಲಿದ್ದಾರೆ. ಟ್ರಂಪ್ ಅವರನ್ನ ಸ್ವಾಗತಿಸಲು ಭಾರತ ಸಕಲ ...

Read moreDetails
Page 1 of 2 1 2

FOLLOW US