ಇಂದಿನಿಂದ 12 ಸಾವಿರ `ರುಪ್ಸಾ’ ಖಾಸಗಿ ಶಾಲೆಗಳಿಂದ ಆನ್‍ಲೈನ್, ಆಫ್‍ಲೈನ್ ಕ್ಲಾಸ್ ಬಂದ್..!
ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿರುವ 12 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲೆಗಳಲ್ಲಿ ಇಂದಿನಿಂದ ಆನ್‍ಲೈನ್-ಆಫ್‍ಲೈನ್ ತರಗತಿಗಳು ಬಂದ್ ಆಗಲಿವೆ. ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಖಾಸಗಿ ಅನುದಾನ ...
Read more