ADVERTISEMENT

Tag: president ramanath kovind

ಮಾಲಿನ್ಯ ಕಡಿಮೆ ಮಾಡಲು ಸರ್ಕಾರಕ್ಕೆ ಸಹಾಯ ಮಾಡುವಂತೆ  ರಾಷ್ಟ್ರಪತಿ ಮನವಿ…

ಮಾಲಿನ್ಯ ಕಡಿಮೆ ಮಾಡಲು ಸರ್ಕಾರಕ್ಕೆ ಸಹಾಯ ಮಾಡುವಂತೆ  ರಾಷ್ಟ್ರಪತಿ ಮನವಿ… ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸರ್ಕಾರಕ್ಕೆ ಸಹಾಯ ಮಾಡಲು ಮುಂದಾಗಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ...

Read moreDetails

Beating retreat –  ಬೀಟಿಂಗ್ ರಿಟ್ರೀಟ್ ಎಂದರೇನು  ಗೊತ್ತಾ ?

Beating retreat -  ಬೀಟಿಂಗ್ ರಿಟ್ರೀಟ್ ಎಂದರೇನು  ಗೊತ್ತಾ ? ಬೀಟಿಂಗ್ ರಿಟ್ರೀಟ್  ಎಂಬುದು ಒಂದು ವಾರದ ಗಣರಾಜ್ಯೋತ್ಸವದ ಆಚರಣೆಯ ಮುಕ್ತಾಯವನ್ನು ಸೂಚಿಸುತ್ತದೆ. ಈ ಸಮಯದಲ್ಲಿ, ರಾಷ್ಟ್ರಪತಿಗಳು ...

Read moreDetails

ಕೊಡಗು : ತಿಮ್ಮಯ್ಯ ವಾರ್ ಮ್ಯೂಸಿಯಂ ಲೋಕರ‍್ಪಣೆಗೆ ಸಿದ್ಧ..!

ಕೊಡಗು : ತಿಮ್ಮಯ್ಯ ವಾರ್ ಮ್ಯೂಸಿಯಂ ಲೋಕರ‍್ಪಣೆಗೆ ಸಿದ್ಧ..! ಕೊಡಗು ಜಿಲ್ಲೆ ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಮಡಿಕೇರಿಯಲ್ಲಿ ನರ‍್ಮಾಣವಾಗಿರುವ ಅಪ್ರತಿಮ ಸೇನಾನಿ ಜನರಲ್ ಕೆ.ಎಸ್. ತಿಮ್ಮಯ್ಯ ...

Read moreDetails

ಇತ್ತೀಚಿನ ಪ್ರಮುಖ ಹೈ ಫೈ ರಾಜಕೀಯ ಸುದ್ದಿಗಳು..!

ಇತ್ತೀಚಿನ ಪ್ರಮುಖ ಹೈ ಫೈ ರಾಜಕೀಯ ಸುದ್ದಿಗಳು..! ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನ ಕ್ಲಿಕ್ ಮಾಡಿ ಪರಿಷತ್ ಕಲಾಪದ ವೇಳೆ `ನೀಲಿಚಿತ್ರ’ ನೋಡಿದ್ರಾ `ಕೈ’ ಎಂಎಲ್‍ಸಿ ಪ್ರಕಾಶ್ ...

Read moreDetails

ರಾಷ್ಟ್ರಪತಿ ಭಾಷಣ ಬಹಿಷ್ಕರಿಸಿದ ಬಿಎಸ್‍ಪಿ, ಜೆಡಿಎಸ್, ಕಾಂಗ್ರೆಸ್ ..!

ರಾಷ್ಟ್ರಪತಿ ಭಾಷಣ ಬಹಿಷ್ಕರಿಸಿದ ಬಿಎಸ್‍ಪಿ, ಜೆಡಿಎಸ್, ಕಾಂಗ್ರೆಸ್ ..! ನವದೆಹಲಿ : 2021-22ನೇ ಸಾಲಿನ ಹಣಕಾಸು ವರ್ಷದ ಸಂಸತ್ತಿನ ಮೊದಲ ಹಂತದ ಬಜೆಟ್ ಅಧಿವೇಶನ ಫೆ.15ರ ತನಕ ...

Read moreDetails

ಫೆ.6ಕ್ಕೆ ರಾಷ್ಟ್ರಪತಿ ಕೋವಿಂದ್ ಕೊಡಗು ಭೇಟಿ: ತಲಕಾವೇರಿಗೆ ವಿಶೇಷ ಪೂಜೆ ಸಲ್ಲಿಕೆ..!

ಮಡಿಕೇರಿ: ಕೊಡಗಿನ ವೀರಯೋಧ ದಿ.ಜನರಲ್ ತಿಮ್ಮಯ್ಯ ನಿವಾಸ ಸನ್ನಿಸೈಡ್ ಮ್ಯೂಸಿಯಂ ಉದ್ಗಾಟನೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಫೆಬ್ರವರಿ 6ಕ್ಕೆ ಮಡಿಕೇರಿಗೆ ಆಗಮಿಸಲಿದ್ದಾರೆ. ರಾಷ್ಟ್ರಪತಿಗಳು ಕೊಡಗು ಜಿಲ್ಲೆಯ ಪ್ರವಾಸದಲ್ಲಿ ...

Read moreDetails

ಜನರಲ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೆ ಸಜ್ಜು: ಕರ್ನಾಟಕದ ಕಾಶ್ಮೀರಕ್ಕೆ ಬರ್ತಿದ್ದಾರೆ ರಾಷ್ಟ್ರಪತಿ

ಮಡಿಕೇರಿ: ಕೊಡಗಿನ ವೀರ ಸೇನಾನಿ ಜನರಲ್ ತಿಮ್ಮಯ್ಯ ಬಾಳಿ ಬದುಕಿದ ಸನ್ನಿಸೈಡ್ ಮನೆ ಕಡೆಗೂ ವಸ್ತುಸಂಗ್ರಹಾಲಯವಾಗಿದ್ದು ಕಡೆಗೂ ಉದ್ಗಾಟನೆ ಭಾಗ್ಯ ದೊರೆತಿದೆ.   ಪಂಡಿತ್ ದೈವಜ್ಞ ಪ್ರಧಾನ ...

Read moreDetails

ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಮೋದಿ ಸೇರಿದಂತೆ ರಾಜಕೀಯ ಗಣ್ಯರಿಂದ ಗೌರವ ನಮನ..!

ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಮೋದಿ ಸೇರಿದಂತೆ ರಾಜಕೀಯ ಗಣ್ಯರಿಂದ ಗೌರವ ನಮನ..! ನವದೆಹಲಿ: ಭಾರತ ಕಂಡ ಅತ್ಯಂತ ಧೀಮಂತ ಪ್ರಧಾನಿಗಳಾಗಿದ್ದ ಅಜಾತಶತ್ರು ದಿವಂಗತ ಅಟಲ್ ಬಿಹಾರಿ ...

Read moreDetails

FOLLOW US