ಡ್ರಗ್ಸ್ ಬಳಸುತ್ತೇನೆಂಬ ಸಂಬರಗಿ ಆರೋಪಕ್ಕೆ ಕಿಡಿ ಕಿಡಿಯಾದ ರಘು ದೀಕ್ಷಿತ್
ಬೆಂಗಳೂರು: ನಾನು ಡ್ರಗ್ಸ್ ತೆಗೆದುಕೊಳ್ಳುತ್ತೇನೆ ಎಂದು ಪ್ರಶಾಂತ್ ಸಂಬರಗಿ ಮಾಡಿರುವ ಆರೋಪಕ್ಕೆ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಕಿಡಿಕಾರಿದ್ದಾರೆ. ನನಗೂ ಡ್ರಗ್ಸ್‍ಗೂ ಸಂಬಂಧವೇ ಇಲ್ಲ, ಅದನ್ನು ಊಹಿಸಿಕೊಂಡರೆ ...
Read moreDetails

