ರಾಷ್ಟ್ರರಾಜಧಾನಿಯಲ್ಲಿ ವರುಣನ ರೌದ್ರಾವತಾರ : ಆಶ್ರಯ ಸಿಗದೆ ಪರದಾಡುತ್ತಿರುವ ಕುಟುಂಬಗಳು
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವರುಣನ ರೌದ್ರಾವತಾರ ಮುಂದುವರೆದಿದೆ. ಈಗಾಗಲೇ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಇನ್ನೂ ತಡರಾತ್ರಿ ಸುರಿನ ಭಾರೀ ಮಳೆಗೆ ರಾತ್ರೋರಾತ್ರಿ 10ಕ್ಕೂ ಹೆಚು ಕುಟುಂಬಗಳು ...
Read moreDetails










