ಶತಶತಮಾನಗಳು ಕಳೆದರೂ ನಮ್ಮ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವ ಸಿಡಿಲಮರಿ ಕ್ರಾಂತಿಕಾರಿ ‘ಅಜೇಯ ಆಜಾದ್’
ಆ ಕ್ರಾಂತಿಕಾರಿ ಬುದುಕಿದ್ದು ಸಾಮಾನ್ಯ ಮನುಷ್ಯನ ಜೀವಿತ ಅವಧಿಯ ಕಾಲುಭಾಗವಷ್ಟೆ. ಆದ್ರೆ ಶತಶತಮಾನಗಳು ಕಳೆದರೂ ಭಾರತದ ಸ್ವಾತಂತ್ರ್ಯ ಇತಿಹಾಸದ ಮಹಾಸಂಗ್ರಾಮದಲ್ಲಿ ಅವರ ಹೆಸರು ಅಚ್ಚಳಿಯದೆ ಉಳಿಯುವಂತದ್ದು. ರಾಷ್ಟ್ರಯಜ್ಞದಲ್ಲಿ ...
Read moreDetails

