ADVERTISEMENT

Tag: S.T. Somashekar

ಸಿಎಂ ಯಡಿಯೂರಪ್ಪ ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದಾರೆ: ಬಿ.ಸಿ.ಪಾಟೀಲ್

ಬಳ್ಳಾರಿ: ಮುಖ್ಯಮಂತ್ರಿಗಳನ್ನಾಗಲೀ, ಪಕ್ಷದ ವರಿಷ್ಠರನ್ನಾಗಲಿ ಶಾಸಕರು ಭೇಟಿ ಮಾಡಿದ ತಕ್ಷಣ ಅವರೆಲ್ಲ ಮಂತ್ರಿಗಿರಿಗಾಗಿಯೇ ಹೋಗಿದ್ದಾರೆ ಎನ್ನುವ ಕಲ್ಪನೆ ತಪ್ಪು. ಶುಭಾಶಯ ಕೋರಲೋ ಅಥವಾ ಕ್ಷೇತ್ರದ ಕೆಲಸಕ್ಕಾಗಿಯೋ ಭೇಟಿ ...

Read more

ಸರಳಾ ದಸರಾಕ್ಕೆ 15ಕೋಟಿ, ನ.1ಕ್ಕೆ ಪಿನ್‍ಟುಪಿನ್ ಲೆಕ್ಕ ಕೊಡುವೆ ಎಂದಿದ್ದೇಕೆ ಸೋಮಶೇಖರ್..!

ಮೈಸೂರು: ರಾಜ್ಯದಲ್ಲಿ ಕೊರೊನಾ ಹೆಮ್ಮಾರಿಯಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸ ಬರಿದಾಗಿದ್ದರೂ ಮೈಸೂರು ದಸರಾ ಆಚರಣೆಗೆ 15 ಕೋಟಿ ಬಿಡುಗಡೆ ಮಾಡಿತ್ತು. ನಿನ್ನೆ ನಡೆದ ವಿಜಯದಶಮಿ ಜಂಬೂ ಸವಾರಿ ...

Read more

ಜಂಬೂಸವಾರಿ ವೀಕ್ಷಣೆಗೆ ಎರಡು ಸಾವಿರ ಮಂದಿಗೆ ಮಾತ್ರ ಅವಕಾಶ

ಮೈಸೂರು : ಕೊರೊನಾ ಮಧ್ಯೆ ವಿಶ್ವವಿಖ್ಯಾತ ದಸರೆಗೆ ಸಕಲ ರೀತಿಯ ಸಿದ್ಧತೆಗಳು ನಡೆಯುತ್ತಿದ್ದು, ಈ ಬಾರಿ ಜಂಬೂಸವಾರಿ ವೀಕ್ಷಣೆಗೆ ಎರಡು ಸಾವಿರ ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ...

Read more

ಸಿದ್ದರಾಮಯ್ಯ ಸದನದೊಳಗೆ ತಮ್ಮ ವೀರಾವೇಶ ತೋರಿಸಲಿ : ಸೋಮಶೇಖರ್ ಸವಾಲ್

ಮೈಸೂರು : ರಾಜ್ಯದಲ್ಲಿ ಸರ್ಕಾರ ಸತ್ತಿದೆ. ಸಚಿವರೂ ಕೆಲಸ ಮಾಡುತ್ತಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಎಸ್.ಟಿ ಸೋಮಶೇಖರ್ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಮತನಾಡಿದ ...

Read more

ನಟಿ ರಾಗಿಣಿಗೆ ಈ ರೀತಿ ಮಾಡುವಂತೆ ಪಕ್ಷ ಹೇಳಿಲ್ಲ : ಎಸ್.ಟಿ ಸೋಮಶೇಖರ್

ಮೈಸೂರು : ಡ್ರಗ್ಸ್ ದಂಧೆ ಜಾಲದೊಂದಿಗೆ ಸಂಪರ್ಕ ಹೊಂದಿರುವ ಆರೋಪದಡಿ ಸಿಸಿಬಿ ಪೊಲೀಸರು ನಟಿ ರಾಗಿಣಿಯನ್ನು ಬಂಧಿಸಿದ್ದಾರೆ. ಈ ಬೆನ್ನಲ್ಲೆ ರಾಗಿಣಿ ಬಿಜೆಪಿ ಪರ ಪ್ರಚಾರ ಮಾಡಿದ್ದ ...

Read more

‘ರೆಸಾರ್ಟ್ ನಲ್ಲಿದ್ದು ಆರೋಪ ಮಾಡೋದಲ್ಲ, ವಿಧಾನಸೌಧಕ್ಕೆ ಬನ್ನಿ’ : ಗುರುವಿಗೆ ಸೋಮಶೇಖರ್ ಟಾಂಗ್

ಮೈಸೂರು : ರಾಜ್ಯ ಸರ್ಕಾರ ಕೋವಿಡ್ ಕಿಟ್ ಖರೀದಿಯಲ್ಲಿ 2000 ಕೋಟಿಗೂ ಅಧಿಕ ಅವ್ಯವಹಾರ ನಡೆದಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಸಚಿವ ಎಸ್.ಟಿ ಸೋಮಶೇಖರ್ ಅವರು, ಅವ್ಯವಹಾರ ...

Read more

ಮೈಸೂರಿನಲ್ಲಿ ಸಮುದಾಯಕ್ಕೆ ಕೊರೊನಾ ಹರಡಿಲ್ಲ: ಎಸ್.ಟಿ ಸೋಮಶೇಖರ್ |ಕಿಲ್ಲರ್ ಕೊರೊನಾ

ಮೈಸೂರು: ಮೈಸೂರಿನಲ್ಲಿ ಮಹಾಮಾರಿ ಕೊರೊನಾ ವೈರಸ್ ಸಮುದಾಯದ ಹಂತಕ್ಕೆ ಇನ್ನೂ ಹರಡಿಲ್ಲ. ಪೆÇಲೀಸರಿಗೆ ಮಾತ್ರ ಒಟ್ಟಿಗೆ ಬಂದಿದೆ. ಹೀಗಾಗಿ ಕೋವಿಡ್ ಟೆಸ್ಟ್ ಹೆಚ್ಚಳಕ್ಕೆ ಚಿಂತನೆ ನಡೆದಿದ್ದು, ಸಿಬ್ಬಂದಿ ...

Read more

ವಿಶ್ವನಾಥ್ ಅನಾಥರಲ್ಲ, ಬಿಜೆಪಿ ಅವರ ಜೊತೆಗಿದೆ : ಸಚಿವ ಸೋಮಶೇಖರ್

ಗದಗ : ಹೆಚ್.ವಿಶ್ವನಾಥ್ ಅನಾಥರಲ್ಲ, ಅವರು ನಮ್ಮ ಜೊತೆಯಲ್ಲೇ ಇದ್ದಾರೆ. ಬಿಜೆಪಿಗೆ ಬಂದವರಿಗೆ ಒಂದೊಂದು ಅವಕಾಶ ಆಗಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ವಿಶ್ವನಾಥ್ ಅವರಿಗೂ ಅವಕಾಶ ...

Read more

FOLLOW US