ಸೆ.21ರಿಂದ ಶಾಲೆಗಳು ಓಪನ್, ಆದ್ರೆ ಕ್ಲಾಸ್ ನಡೆಯಲ್ಲ ಎಂದ ಶಿಕ್ಷಣ ಮಂತ್ರಿ
ಮೈಸೂರು: ಸೆ.21ರಿಂದ ರಾಜ್ಯದಲ್ಲಿ ಶಾಲೆಗಳು ಆರಂಭವಾಗಲಿವೆ ಎಂಬ ಊಹಾಪೋಹಗಳಿಗೆ ಬ್ರೇಕ್ ಹಾಕಿರುವ ಶಿಕ್ಷಣ ಸಚಿವ ಸುರೇಶ್‍ಕುಮಾರ್, ಸೆ.21ರಿಂದ ಶಾಲೆಗಳು ಪ್ರಾರಂಭವಾಗಲಿವೆ. ಆದರೆ, ತರಗತಿಗಳು ಪ್ರಾರಂಭವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ...
Read more