Bagheera : ಬಘೀರ ಶೂಟಿಂಗ್ ವೇಳೆ ಗಾಯಗೊಂಡ ಶ್ರೀಮುರುಳಿ
ಸ್ಯಾಂಡಲ್ ವುಡ್ ನ ರೋರಿಂಗ್ ಸ್ಟಾರ್ ಶ್ರೀಮುರುಳಿ ಬಹುನಿರೀಕ್ಷೆಯ ‘ಬಘೀರ’ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾಗ ಸಂಭವಿಸಿದ ಅನಾಹುತದಲ್ಲಿ ಗಾಯಗೊಂಡಿದ್ದಾರೆ.. ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ...
Read moreDetails








