ಕಿರುತೆರೆ ಮಹಾಭಾರತದ ಶ್ರೀಕೃಷ್ಣನ ಮೋಹಕ ನಗುವಿಗೆ ಫಿದಾ ಆಗದವರು ಯಾರಯ್ಯ…!
ಕನ್ನಡದ ಖಾಸಗಿ ವಾಹನವೊಂದರಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಚಿಕ್ಕಮಕ್ಕಳಿಂದ ಹಿಡಿದು ಹಿರಿಯವರೆಗೂ ಎಲ್ಲರ ಫೇವರೇಟ್ ಆಗಿದೆ. ಯಾರು ನೊಡಿದ್ರು ಮಹಾಭಾರತದ ಬಗ್ಗೆ ಅದರಲ್ಲಿ ಬರುವ ಪಾತ್ರಧಾರಿಗಳ ಬಗ್ಗೆಯೇ ಮಾತನಾಡುವಂತಾಗಿದೆ. ...
Read moreDetails

