ದೀಪಾವಳಿ ಹಬ್ಬಕ್ಕೆ 1000 ಹೆಚ್ಚುವರಿ ಬಸ್: ಇಂದು, ನಾಳೆ ರಾತ್ರಿ ಕೆಎಸ್ಆರ್ಟಿಸಿ ಬಸ್ ಸಂಚಾರ
ಬೆಂಗಳೂರು: ನಾಳೆಯಿಂದ ದೀಪಾವಳಿ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಿಂದ ಊರುಗಳಿಗೆ ತೆರಳಲು ಕೆಎಸ್ಆರ್ಟಿಸಿ ಇಂದು ಮತ್ತು ನಾಳೆ 1000 ವಿಶೇಷ ಬಸ್‍ಗಳನ್ನು ಓಡಿಸಲಾಗುತ್ತಿದೆ. ಇಂದು ಹಾಗೂ ...
Read more