ಕೊರೋನಾ ವೈರಸ್ ಸೋಂಕು ಪೀಡಿತರಿಗೆ ಕಡ್ಡಾಯವಾಗಿ 28 ದಿನದ ವೇತನಸಹಿತ ರಜೆ: ರಾಜ್ಯ ಕಾರ್ಮಿಕ ಇಲಾಖೆ
ಕೊರೋನಾ ವೈರಸ್ ಸೋಂಕಿಗೆ ಒಳಗಾದ ಕಾರ್ಮಿಕರು ಮತ್ತು ಉದ್ಯೋಗಿಗಳಿಗೆ 28ದಿನಗಳ ವೇತನ ಸಹಿತ ರಜೆ ನೀಡುವಂತೆ ರಾಜ್ಯ ಕಾರ್ಮಿಕ ಇಲಾಖೆ ಸುತ್ತೋಲೆ ಹೊರಡಿಸಿದೆ. ಕೊರೋನಾ ಪೀಡಿತ ವ್ಯಕ್ತಿಗೆ ...
Read moreDetails

