ಪಕ್ಷ ಸಂಘಟನೆಗೆ ಸಜ್ಜಾದ ನಿಖಿಲ್: ಇಂದು ಜೆಡಿಎಸ್ ಯುವ, ವಿದ್ಯಾರ್ಥಿ ಜನತಾದಳ ಸಭೆ
ಬೆಂಗಳೂರು: ಸಂಕ್ರಾಂತಿ ಸಮೀಪಿಸುತ್ತಿದ್ದಂತೆ ರಾಜ್ಯ ಜೆಡಿಎಸ್‍ನಲ್ಲಿ ಚಟುವಟಿಕೆಗಳು ಚುರುಕುಗೊಂಡಿವೆ. ಸಂಕ್ರಾಂತಿಯಿಂದ `ಸಂ-ಕ್ರಾಂತಿ' ಮಾಡುವುದಾಗಿ ಜೆಡಿಎಸ್ ವರಿಷ್ಠ ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿರುವ ಬೆನ್ನಲ್ಲೇ, ...
Read moreDetails

