ರೈತರನ್ನು ಉಗ್ರರು ಅಂತ ಅನ್ನ ತಿನ್ನೋರು ಹೇಳ್ತಾರಾ: ಬಿ.ಸಿ ಪಾಟೀಲ್ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ
ಬೆಂಗಳೂರು: ದೆಹಲಿ ಪ್ರತಿಭಟನೆ ನಡೆಸುತ್ತಿರುವ ರೈತರಲ್ಲ, ಉಗ್ರರು ಎಂದಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ ವಿರುದ್ಧ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ. ಪಂಡಿತ್ ದೈವಜ್ಞ ...
Read more

