TikTok : ಮತ್ತೆ ಇಂಡಿಯಾಗೆ ವಾಪಸ್ ಬರಲಿದ್ಯಾ..?? ಸತ್ಯಾಸತ್ಯತೆ ಇಲ್ಲಿದೆ..!!
TikTok ಅನ್ನು ಭಾರತದಲ್ಲಿ ದೀರ್ಘಕಾಲ ನಿಷೇಧಿಸಲಾಗಿದೆ.. ಆದರೆ ಮೂಲಗಳ ಪ್ರಕಾರ ಈ ಕಿರು-ವೀಡಿಯೊ ಅಪ್ಲಿಕೇಶನ್ ಭಾರತಕ್ಕೆ ಹಿಂತಿರುಗುತ್ತದೆ ಎನ್ನಲಾಗ್ತಿದೆ.. ಕೆಲವು ತಿಂಗಳ ಹಿಂದೆ, ಟಿಕ್‌ಟಾಕ್ ಮಾಲೀಕತ್ವದ ಕಂಪನಿ ...
Read more








