ಇಂದು ಅಮಾವಾಸ್ಯೆಯ ತಿಥಿಯಂದು, ಈ 2 ವಸ್ತುಗಳನ್ನು ಸಿಂಹದ್ವಾರದ ಬಾಗಿಲಿನ ಮೆಟ್ಟಿಲು ಬಳಿ ಇಡಿ ಸಾಕು. ಪೂರ್ವಜರ ಶಾಪ ತೊಲಗಿ ಕುಟುಂಬಕ್ಕೆ ಶುಭವಾಗುವುದು.
ಇಂದಿನ ಪರಿಸ್ಥಿತಿಯಲ್ಲಿ ಎಷ್ಟೋ ಕುಟುಂಬಗಳು ನರಳುತ್ತಿರುವುದಕ್ಕೆ ಈ ಪೂರ್ವಜರ ಶಾಪವೇ ಕಾರಣ. ಯಾರೇ ಜಾತಕ ತೆಗೆದುಕೊಂಡು ಜ್ಯೋತಿಷಿಗೆ ತೋರಿಸಿದರೂ ನಿಮ್ಮ ಕುಟುಂಬಕ್ಕೆ ಪಿತೃದೋಷ, ಪೂರ್ವಜನ್ಮದ ಶಾಪ ಇದೆ ...
Read more


