ರಾಜೀನಾಮೆ ಲೆಟರ್ ರೆಡಿಮಾಡಿ ಇಟ್ಟುಕೊಂಡಿದ್ದೇನೆ: ಸಿ.ಟಿ ರವಿ ಹೀಗೆ ಹೇಳಿದ್ದೇಕೆ..!
ಚಿಕ್ಕಮಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿ ಇಟ್ಟಿದ್ದೇನೆ. ಅಕ್ಟೋಬರ್ ಎರಡರ ನಂತರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಪ್ರವಾಸೋದ್ಯಮ ಸಚಿವ ಸಿಟಿ ರವಿ ಸ್ಪಷ್ಟಪಡಿಸಿದ್ದಾರೆ. ...
Read more


