ಕುಂದಾನಗರಿಗೂ ಬಂತಾ ಲಂಡನ್ ಕೊರೋನಾ ವೈರಸ್..? ಮಹಿಳೆಯ ಟ್ರಾವೆಲ್ ಹಿಸ್ಟರಿ ಕಂಡು ಅಧಿಕಾರಿಗಳೇ ಶಾಕ್.!
ಬೆಳಗಾವಿ: ಈಗಾಗಲೇ ಕೋವಿಡ್-19 ವೈರಸ್‍ನಿಂದ ತತ್ತರಿಸಿದ್ದ ಜನತೆ, ಇತ್ತೀಚೆಗೆ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡು ಸಹಜ ಜೀವನತ್ತ ಮರಳುದ್ದಾರೆ. ಇಂಥ ಸಂದರ್ಭದಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರ ...
Read moreDetails

