ADVERTISEMENT

Tag: twitter

ಚೀನಾ, ಟರ್ಕಿ ಹಾಗೂ ರಷ್ಯಾದ 170,000 ಖಾತೆಗಳನ್ನು ತೆಗೆದು ಹಾಕಿದ ಟ್ವಿಟರ್

ಚೀನಾ, ಟರ್ಕಿ ಹಾಗೂ ರಷ್ಯಾದ 170,000 ಖಾತೆಗಳನ್ನು ತೆಗೆದು ಹಾಕಿದ ಟ್ವಿಟರ್ ಸ್ಯಾನ್ ಫ್ರಾನ್ಸಿಸ್ಕೋ, ಜೂನ್ 13: ಸಾಮಾಜಿಕ ಜಾಲತಾಣ ಟ್ವಿಟರ್ ಚೀನಾ, ಟರ್ಕಿ ಹಾಗೂ ರಷ್ಯಾಗೆ ...

Read more

ಹುಚ್ಚ ವೆಂಕಟ್ ಮೇಲೆ ಹಲ್ಲೆಗೈದವರ ವಿರುದ್ಧ ಪ್ರಕರಣ ; ಪೊಲೀಸರಿಗೆ ಜಗ್ಗೇಶ್ ಧನ್ಯವಾದ

ಮಂಡ್ಯ : ನಟ ಹುಚ್ಚ ವೆಂಕಟ್ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳ ಮೇಲೆ ಇದೀಗ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಮಂಡ್ಯ ಗ್ರಾಮಾಂತರ ಠಾಣಾ ...

Read more

ಹುಚ್ಚ ವೆಂಕಟ್ ಮೇಲೆ ಹಲ್ಲೆ : ಇದು ಬುದ್ಧಿ ಇರೋ ಮನುಜರ ಲಕ್ಷಣವಲ್ಲ ಎಂದ ಜಗ್ಗಣ್ಣ

ಬೆಂಗಳೂರು : ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮೇಲಾದ ಹಲ್ಲೆಯನ್ನು ನವರಸ ನಾಯಕ ಜಗ್ಗೇಶ್ ಅವರು ತೀವ್ರವಾಗಿ ಖಂಡಿಸಿದ್ದಾರೆ. ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಕೆಲವರು ಹುಚ್ಚ ವೆಂಕಟ್ ಮೇಲೆ ...

Read more

ಉದ್ಯೋಗಿಗಳು ಇಚ್ಛಿಸಿದರೆ ಮನೆಯಿಂದಲೇ ಕೆಲಸ ಮಾಡಲು ಟ್ವಿಟರ್ ಅನುಮತಿ…

ಲಾಕ್ ಡೌನ್ ಕಾರಣದಿಂದ ತನ್ನ ಕಚೇರಿಗಳನ್ನು ಸೆಪ್ಟೆಂಬರ್ ಮೊದಲು ತೆರೆಯುವ ಸಾಧ್ಯತೆಯಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವಿಟರ್ ತಿಳಿಸಿದೆ. ಕೊರೋನಾ ಸೋಂಕಿನ ಕಾರಣದಿಂದ ಜಾರಿಯಲ್ಲಿರುವ ಲಾಕ್ ...

Read more

ಕೊರೊನಾ ವೈರಸ್ ವಿರುದ್ಧ ಹೋರಾಡಿ: ಕೊಹ್ಲಿ, ರಾಹುಲ್ ಟ್ವೀಟ್

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಸದ್ಯ ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ. ಸೋಂಕು ಮತ್ತಷ್ಟು ಹರಡದಿರಲು ಕೇಂದ್ರ ಮತ್ತು ರಾಜ್ಯ ...

Read more

ನನ್ನ ಸಾಧನೆಗೆ ಪ್ರೇರಣೆ ನೀನು- ಸಾನಿಯಾ…

ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಟ್ವಿಟ್ಟರ್ ನಲ್ಲಿ ತಮ್ಮ ಮಗ ಇಜ್ಹಾನ್‍ನೊಂದಿಗೆ ಇರುವ ಫೋಟೋವೊಂದನ್ನು ಹಂಚಿಕೊಂಡಿದ್ದು, ತಾಯಿ ಮಗನ ಮುದ್ದಾದ ಫೋಟೋ ನೆಟ್ಟಿಗರ ಮನಗೆದ್ದಿದೆ. ಟೆನ್ನಿಸ್ ...

Read more

ಟ್ವಿಟರ್ ಇಂಡಿಯಾದಲ್ಲಿ ಕನ್ನಡದಲ್ಲಿ ಟ್ವೀಟ್ ‘ಏನ್ ಸಮಾಚಾರ’…

ಮಂಗಳವಾರ ಕನ್ನಡದಲ್ಲಿ ‘ಏನ್ ಸಮಾಚಾರ’ ಎಂದು ಟ್ವಿಟರ್ ಇಂಡಿಯಾದ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಇದಕ್ಕೆ ಸಂತೋಷ ವ್ಯಕ್ತಪಡಿಸಿದ ಕನ್ನಡಿಗರು ಬಗೆ ಬಗೆಯ ಉತ್ತರಗಳನ್ನು ರೀಟ್ವೀಟ್ ...

Read more

ಟ್ವಿಟ್ಟರ್ ನಲ್ಲಿ ಪ್ರಧಾನಿಗೆ ಹೆಚ್‌ಡಿಕೆ ಪ್ರಶ್ನೆ

ನರೇಂದ್ರ ಮೋದಿ ವಿರುದ್ಧ ಹೆಚ್ ಡಿಕೆ ಸರಣಿ ಟ್ವೀಟ್! ಸಿಎಎ ವಿರೋಧಿ ಹೋರಾಟ ಕಾಣದಂತೆ ಯಾವ ಕೋಟೆ ಕಟ್ಟುವಿರಿ? ಟ್ವಿಟ್ಟರ್ ನಲ್ಲಿ ಪ್ರಶ್ನೆಗಳ ಸುರಿಮಳೆಗೈದ ಕುಮಾರಸ್ವಾಮಿ ಅಮೆರಿಕ ...

Read more

ಜೈ ತುಳುನಾಡ್ ಸಂಘಟನೆಯಿಂದ ಟ್ವಿಟ್ಟರ್ ಅಭಿಯಾನ

ಮಂಗಳೂರು: ತುಳು ಭಾಷೆಯನ್ನು ಅಧಿಕೃತ ರಾಜ್ಯಭಾಷೆಯಾಗಿ ಮಾಡುವ ಭರವಸೆ ಕಾರ್ಯರೂಪಕ್ಕೆ ಬರಬೇಕೆಂದು ಆಗ್ರಹಿಸಿ ಜೈ ತುಳುನಾಡ್ ಸಂಘಟನೆ ಟ್ವಿಟ್ಟರ್ ಅಭಿಯಾನ ಆರಂಭಿಸಿತ್ತು. ಟ್ವೀಟ್ ತುಳುನಾಡ್ ಅಭಿಯಾನ ಸೋಮವಾರ ...

Read more

ಸಾಮಾಜಿಕ ಜಾಲತಾಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ…

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸಪ್, ಟ್ವಿಟರ್ ಮುಂತಾದುವುಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ. ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ...

Read more
Page 12 of 12 1 11 12

FOLLOW US