ಸಾವಿನಲ್ಲೂ ಅಸ್ಪೃಶ್ಯತೆ , ಒಬ್ಬಂಟಿಯಾಗಿ ನಿಂತು ಅಂತಿಮ ವಿಧಿ ನೆರವೇರಿಸಿದ ಮಗ…!
ಒಡಿಶಾ: ಸಮಾಜದಲ್ಲಿ ಬಹಿಷ್ಕಾರಕ್ಕೊಳಗಾದ ವ್ಯಕ್ತಿಯು ಆತನ ತಂದೆಯ ಕೊನೆಯ ವಿಧಿಗಳನ್ನು ನಿರ್ವಹಿಸಲು ಶವವನ್ನು ಸ್ವಂತವಾಗಿ ಸಾಗಿಸಬೇಕಾಯಿತು. ವಿಪರ್ಯಾಸ ಏನೆಂದರೆ ಸ್ವಂತ ಹಳ್ಳಿಗರು ಕೂಡ ಸಹಾಯ ಮಾಡಲು ನಿರಾಕರಿಸಿದರು. ...
Read moreDetails

