ಭೂಮಿ ಮೇಲಿನ ಸ್ವರ್ಗ ಕಂಡಿದ್ದು ಉತ್ತರ ಕನ್ನಡದ ದಂಡಕಾರಣ್ಯದಲ್ಲಿ; ಹಾಲಕ್ಕಿ ಒಕ್ಕಲಿಗರೆಂಬ ಅಡವಿ ಮಕ್ಕಳೊಡನೆ ಕಳೆದ ಎರಡು ದಿನದ ಸ್ಮರಣೆಯ ಬುತ್ತಿ ಬಿಚ್ಚುತ್ತಾ..!
5 ತಲೆಮಾರುಗಳಿಂದಲೂ ಗೊಂಡಾರಣ್ಯದ ಶಿಖರದಲ್ಲೇ ವಾಸ.. ನಾಗರೀಕ ಪ್ರಪಂಚಕ್ಕೆ ಪರಿಚಯವೇ ಇಲ್ಲದ ಪುಟ್ಟ ಜನವಸತಿ.. ವಿಶಿಷ್ಟ ನಂಬಿಕೆಗಳೊಂದಿಗೆ ಸಾತ್ವಿಕ ಬದುಕು ನಡೆಸುವ ಅಪರಿಚಿತರು.. ಹಾಲಕ್ಕಿ ಒಕ್ಕಲಿಗರ ಹಟ್ಟಿಯಲ್ಲಿ ...
Read more