ಬ್ರಿಟಿಷರನ್ನೇ ಒದ್ದೋಡಿಸಿದವರು ನಾವು, ಬಿಜೆಪಿಯವರು ಯಾವ ಲೆಕ್ಕ; ಶಿವರಾಜ್ ತಂಗಡಗಿ
ಬೆಳಗಾವಿ: ಬ್ರಿಟಿಷರನ್ನೇ ಒದ್ದೊಡಿಸಿದ ಕಾಂಗ್ರೆಸ್ (Congress)ನವರಿಗೆ ಬಿಜೆಪಿ ಯಾವ ಲೆಕ್ಕ ಎಂದು ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ...
Read more