ಹಗಲು ಹೋಗಿದ್ದರೆ ಹೀಗೆ ಆಗ್ತಾ ಇರಲಿಲ್ಲ; ಪುಂಡರ ಬೆಂಬಲಕ್ಕೆ ನಿಂತ್ರಾ ಜಮೀರ್ ಖಾನ್?
ಬೆಂಗಳೂರು: ಇತ್ತೀಚೆಗೆ ಸಾಧಿಕ್ ನಗರದಲ್ಲಿ ಆಶಾಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದಾಗ ಘಟನೆಯನ್ನು ಸಮರ್ಥನೆ ಮಾಡಿಕೊಂಡಿದ್ದ ಶಾಸಕ ಜಮೀರ್ ಖಾನ್, ಪಾದರಾಯನಪುರ ಘಟನೆ ವಿಚಾರದಲ್ಲೂ ಅದೇ ರಾಗ ಹಾಡಿದ್ದಾರೆ. ...
Read more