ಶ್ರೀನಗರ- ಸಿಆರ್‌ಪಿಎಫ್ ಪಡೆ ಮೇಲೆ ಭಯೋತ್ಪಾದಕರ ದಾಳಿ
ಶ್ರೀನಗರ, ಸೆಪ್ಟೆಂಬರ್21: ಶ್ರೀನಗರದ ನೌಗಂನಲ್ಲಿ ಸೋಮವಾರ ಬೆಳಿಗ್ಗೆ ಕೇಂದ್ರೀಯ ರಿಸರ್ವ್ ಪೊಲೀಸ್ ಪಡೆ (ಸಿಆರ್‌ಪಿಎಫ್) ಪಡೆ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಸಿಆರ್‌ಪಿಎಫ್‌ನ 110 ಬೆಟಾಲಿಯನ್‌ನ ಒಂದು ಭಾಗವನ್ನು ಭಯೋತ್ಪಾದಕರು ಗುರಿಯಾಗಿಸಿಕೊಂಡಿದ್ದರು.
ದಾಳಿಯಲ್ಲಿ ಇದುವರೆಗೆ ಯಾವುದೇ ಹಾನಿಗಳು ವರದಿಯಾಗಿಲ್ಲ.
ಘಟನೆಯ ನಂತರ ಪ್ರದೇಶವನ್ನು ಸುತ್ತುವರಿಯಲಾಗಿದೆ ಎಂದು ವರದಿಗಳು ತಿಳಿಸಿದೆ
https://twitter.com/ANI/status/1307939852457893889?s=19








