ರಾತ್ರೋ ರಾತ್ರಿ ತಿಮಿಂಗಳದಿಂದ ದಂಪತಿಯ ಅದೃಷ್ಟವೇ ಬದಲಾಯ್ತು…!
ಥೈಲ್ಯಾಂಡ್ : ಸಮುದ್ರದ ಕಿನಾರೆಯಲ್ಲಿ ಹಾಗೆ ಸುಮ್ಮನೇ ವಿಹಾರಿಸುತ್ತಿದ್ದ ದಂಪತಿಯ ಅದೃಷ್ಟ ರಾತ್ರೋ ರಾತ್ರಿ ಬದಲಾಗಿ ಹೋಗಿದೆ. ಅದು ಕೂಡ ಒಂದು ತಿಮಿಂಗಳದಿಂದ.
ಹೌದು ಸಮುದ್ರದ ತಟದಲ್ಲಿ ಹಾಗೇ ಓಡಾಡುತ್ತಿದ್ದ ದಂಪತಿಗೆ ವಿಚಿತ್ರವಾದ ಉಂಡೆಯೊಂದು ಸಿಕ್ಕಿತ್ತು. ಆ ಉಂಡೆ ತಿಮಿಂಗಲದ ಹೊರ ಹಾಕುವ ವಿಚಿತ್ರ ದ್ರವದಿಂದ ನಿರ್ಮಾಣವಾಗಿರುವುದು ಎಂಬುದು ನಂತರದಲ್ಲಿ ದಂಪತಿಯ ಅರಿವಿಗೆ ಬಂದಿದೆ. ಹೌದು ಈ ಉಂಡೆಯ ಮಾರುಕಟ್ಟೆ ಮೇಲೆ ಬರೋಬ್ಬರಿ 5 ಕೋಟಿ 89 ಲಕ್ಷದ 77 ಸಾವಿರದ 551 ರೂಪಾಯಿಯಿದೆ. ಹೀಗಾಗಿ ಉಂಡೆ ಮಾರಾಟ ಮಾಡಲು ದಂಪತಿ ಸೂಕ್ತ ಖರೀದಾರರನ್ನ ಹುಡುಕುತ್ತಿದ್ದಾರೆ.
ರಾಜ್ಯದಲ್ಲಿ ಮತ್ತೆ ನಾಲ್ಕು ಮಂದಿಯಲ್ಲಿ ಬ್ರಿಟನ್ ವೈರಸ್ ಪತ್ತೆ
ಒಟ್ಟಾರೆ ಆ ಒಂದು ವಿಚಿತ್ರ ಉಂಡೆ ರಾತ್ರೋ ರಾತ್ರಿ 31 ವರ್ಷದ ವೀರಾ ಜುಂಗ್ಬೂನ್ ಮತ್ತು ಪತ್ನಿ 26 ವರ್ಷದ ಮೊನ್ರುಡಿ ಅವರ ಜೀವನವನ್ನೇ ಬದಲಾಯಿಸಿಬಿಟ್ಟಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








