ತಾಯಿ ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರೀ ದೇವಿಯ ಸನ್ನಿದಿಗೆ ಬಂದು ಹೀಗೆ ಮಾಡಿದರೆ ಎಂದಿಗೂ ಅನ್ನದ ಕೊರತೆ ಇರೋದಿಲ್ಲ…!
ಅನ್ನಪೂರ್ಣಾಸ್ತೋತ್ರ…
ಶಿವಶಕ್ತಿಯರಲ್ಲಿ ಒಮ್ಮೆ ವಾಗ್ವಾದ ನಡೆದು ಪಾರ್ವತಿ
ಕೋಪಿಸಿಕೊಂಡು ಜಗತ್ತಿಗೆ ಶಕ್ತಿಕೊಡುವ ಅನ್ನವನ್ನು ಆಹಾರ ಪದಾರ್ಥಗಳನ್ನು ತನ್ನ ಮಾಯೆಯಲ್ಲಿ ಬಂಧಿಸಿ ಬಿಡುತ್ತಾಳೆ ಆಗ ಜಗತ್ತು ಅನ್ನ ಆಹಾರವಿಲ್ಲದೆ , ಹೋಮ ಹವನ ಗಳಿಗೆ ಹವಿಸ್ಪಿಲ್ಲದೆ ಎಲ್ಲ ಜಗತ್ತು ಆಹಾಕಾರವಾಗತೊಡಗುತ್ತದೆ….. ಆಗ ಬ್ರಹ್ಮ ವಿಷ್ಣು
ಶಿವನಲ್ಲಿ ಕೇಳಿಕೊಂಡಾಗ ಶಿವನು ತನ್ನ ಮುನಿಸನ್ನು ತೊರೆದು ಪಾರ್ವತಿಯನ್ನು ಅನ್ನಪೂರ್ಣೇಶ್ವರಿ ಸ್ವರೂಪದಿಂದ ಪಾರ್ಥನೆ ಮಾಡುತ್ತಾನೆ ….. ಆಗ ಪಾರ್ವತಿಗೆ ತನ್ನ ತಪ್ಪಿನ ಅರಿವಾಗಿ
ಶ್ರೀಅನ್ನಪೂರ್ಣೇಶ್ವರಿ ಸ್ವರೂಪಳಾಗಿ ಅವರಿಗೆ ದರ್ಶನ ಕೊಟ್ಟು ಜಗತ್ತನ್ನು ಅನ್ನಪೂರ್ಣೇ ಸ್ವರೂಪದಿಂದ ಕಾಪಾಡುವದಾಗಿ ಮತ್ತು ಯಾರು ಈ ಶ್ಲೋಕದಿಂದ ನನ್ನನ್ನು ಪೂಜಿಸುವರೊ ಅವರಿಗೆ ಎಂದಿಗೂ ದಾರಿದ್ರ್ಯ ಕೊಡುವದಿಲ್ಲದಾಗಿ ಮಾತು ಕೊಡುತ್ತಾಳೆ….
ಶಿವನು ಪಾರ್ವತಿಯನ್ನು ಸ್ತುತಿಸಿದ ಶ್ಲೋಕ ಪ್ರತಿದಿನ ಹೇಳಿದಲ್ಲಿ ದಾರಿದ್ರ್ಯ ದೂರವಾಗುತ್ತದೆ……
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಶ್ರೀಬ್ರಹ್ಮಭೈರವ_ಉವಾಚ –
ಸಾಧನಾನಿ ಚ ಸರ್ವಾಣಿ ಶ್ರುತಾನಿ ತವ ಸುವ್ರತ ।
ಇದಾನೀಂ ವದ ದೇವೇಶ ಸ್ತೋತ್ರಾಣಿ ಕವಚಾನಿ ಚ ॥ 1॥
ಶ್ರೀಶಿವ ಉವಾಚ –
ಕಥಯಾಮಿ ತವ ಸ್ನೇಹಾತ್ ಸ್ತೋತ್ರಾಣಿ ಕವಚಾನಿ ಚ ।
ಅನ್ನಪೂರ್ಣಾಪ್ರೀತಿದಾನಿ ಸಾವಧಾನೋಽವಧಾರಯ ॥ 2॥
ಹ್ರೀಂಕಾರಂ ಪ್ರಥಮಂ ನಮೋ ಭಗವತಿ ಸ್ವಾಹಾವಸಾನಾಂ ಧ್ರುವಂ
ಮನ್ತ್ರಂ ಸಪ್ತದಶಾಕ್ಷರಂ ಜಪತಿ ತೇ ಮಾಹೇಶ್ವರಿ ಪ್ರೋಕ್ಷಿತಮ್ ।
ಧ್ಯಾಯೇಽಮ್ಬೇ ತರುಣಾರುಣಂ ತವ ವಪುರ್ನಿತ್ಯಾನ್ನಪೂರ್ಣೇ ಶಿವೇ
ಗೇಹೇ ತಸ್ಯ ವಿರಾಜತೇ ಸರಭಸಂ ದಿವ್ಯಾನ್ನರಾಶಿರ್ಧ್ರುವಮ್ ॥
3॥
ಹ್ರೀಂಕಾರಮುರ್ತಿಂ ಕಮನೀಯವಕ್ತ್ರಾಂ
ಚನ್ದ್ರಾಂಕರೇಖಾನ್ವಿತಭಾಲಭಾಗಾಮ್ ।
ಈಶಾನ್ಕಾನ್ತಾಂ ಪ್ರಣಮಾಮಿ ನಿತ್ಯಾಂ
ಲಕ್ಷ್ಮೀವಿಲಾಸಾಸ್ಪದಪಾದಪೀಠಾಮ್ ॥ 4॥
ನಮೋಽಸ್ತು ತುಭ್ಯಂ ಗಿರಿರಾಜಕನ್ಯೇ ನಮೋಽಸ್ತು
ಕಾಮಾನ್ತಕವಲ್ಲಭಾಯೈ ।
ನಮೋಽಸ್ತು ಪಂಕೇ ರುಹಲೋಚನಾಯೈ ನಮಃ ಶಿವಾಯೈ
ಶಶಿಭೂಷಣಾಯೈ ॥ 5॥
ವಾಮೇ ಕರೇಽಮೃತಮಯಂ ಕಲಶಂಚ ದಕ್ಷೇ
ಸ್ವರ್ಣಾಂಕಿತಾಂ ನನು ಪಲ್ಲಾನ್ನಮಯೀಂಚ ದರ್ವೀಮ್ ।
ಚಿತ್ರಾಂ ಸುವರ್ಣವಸನಾಂ ಗಿರಿಶಸ್ಯ ಕಾನ್ತಾಂ
ಸತ್ಪದ್ಮಪತ್ರನಯನಾಂ ಮನಸಾಹಮೀಡೇ ॥ 6॥
ವಾಮೇ ಮಾಣಿಕ್ಯಪಾತ್ರಂ ಮಧುರಸಭರಿತಂ ಬಿಭ್ರತೀಂ ಪಾಣಿಪದ್ಮೇ
ದಿವ್ಯೈರತ್ನೈಃ ಪ್ರಪೂರ್ಣಾಂ ಮಣಿಮಯವಲಯೇ ದಕ್ಷಿಣೇ
ರತ್ನದರ್ವೀಮ್ ।
ರಕ್ತಾಂಗೀ ಪೀನತುಂಗಸ್ತನಭರವಿಲಸಂಸ್ತಾರಹಾರಾಂ ತ್ರಿನೇತ್ರಾಂ
ವಂದೇ ಪೂರ್ಣೇಂದು ಬಂಬಮ್
ಪ್ರತಿನಿಧಿವದನಾಮಮ್ಬಿಕಾಮನ್ನಪೂರ್ಣಾಮ್ ॥ 7॥
ಭಗವತಿ ಭವರೋಗಾತ್ ಪೀಡಿತಂ ದುಷ್ಕೃತೋತ್ಥಾತ್
ಸುತದುಹಿತೃಕಲತ್ರೋಪದ್ರವೇಣಾನುಜಾತಮ್ ।
ವಿಲಸದಮೃತದೃಷ್ಟ್ಯಾ ವೀಕ್ಷ್ಯ ವಿಭ್ರಾನ್ತಚಿತ್ತಮ್
ಸಕಲಭುವನಮಾತಸ್ತ್ರಾಹಿ ಮಾಮನ್ನಪೂರ್ಣೇ ॥ 8॥
ಮಾಹೇಶ್ವರೀಮಾಶ್ರಿತಕಲ್ಪವಲ್ಲೀಮಹಂ ಭವಚ್ಛೇದಕರೀಂ
ಭವಾನೀಮ್ ।
ಕ್ಷುಧಾರ್ತಜಾಯಾತನಯಾಭ್ಯುಪೇತಸ್ತ್ವಾಮನ್ನಪೂರ್ಣಾಂ ಶರಣಂ
ಪ್ರಪದ್ಯೇ ॥ 9॥
ದಾರಿದ್ರ್ಯದಾವಾನಲದಹ್ಯಮಾನಂ ನಮೋಽನ್ನಪೂರ್ಣೇ
ಗಿರಿರಾಜಕನ್ಯೇ ।
ಕೃಪಾಮ್ಬುವರ್ಷೈರಭಿಷಿಂಚ ತ್ವಂ ಮಾಂ
ತ್ವತ್ಪಾದಪದ್ಮಾರ್ಪಿತಚಿತ್ತವೃತ್ತಿಮ್ ॥ 10॥
ಇತ್ಯನ್ನಪೂರ್ಣಾಸ್ತವರತ್ನಮೇತಚ್ಛ್ಲೋಕಾಷ್ಟಕಂ ಯಃ ಪಠತೀಹ ಭಕ್ತ್ಯಾ
।
ತಸ್ಮೈ ದದಾತ್ಯನ್ನಸಮೃದ್ಧಿರಾಶಿಂ ಶ್ರಿಯಂಚ ವಿದ್ಯಾಂಚ ಪರತ್ರ
ಮುಕ್ತಿಮ್ ॥ 11॥
ಇತ್ಯನ್ನದಾಕಲ್ಪೇ ಷೋಡಶಪಟಲೇ ಅನ್ನಪೂರ್ಣಾಸ್ತೋತ್ರಂ
ಸಮಾಪ್ತಮ್ ।
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಹೀಗೆ ಭೋಜನ ಮಾಡುವಾಗ ತಟ್ಟೆಯನ್ನು ನಮಸ್ಕರಿಸಿ ನಂತರ ಊಟವನ್ನು ಸೇವಿಸಬೇಕು ಹೀಗೆ ಮಾಡುವುದರಿಂದ ಅನ್ನಪೂರ್ಣೇಶ್ವರಿಗೆ ನಾವು ಗೌರವ ಸೂಚಿಸಿದಂತೆ ಆಗುತ್ತದೆ.