ಕಂಪ್ಲೀಟ್ ಲಾಕ್ವೇಳೆಯೂ ಮದ್ಯಪ್ರಿಯರಿಗೆ ಗುಡ್ ನ್ಯೂಸ್
ಬೆಂಗಳೂರು : ಕೊರೊನಾ ತಡೆಗೆ ರಾಜ್ಯ ಸರ್ಕಾರ ಕೊರೊನಾ ಕರ್ಫ್ಯೂ ಎಂಬ ಹೆಸರಿನಲ್ಲಿ ಟಫ್ ರೂಲ್ಸ್ ಗಳನ್ನ ಜಾರಿಗೆ ತಂದಿದೆ.
ಆದ್ರೆ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟಿದೆ.
ಕೊರೊನಾ ಕರ್ಫ್ಯೂ ನಡುವೆ ಮದ್ಯೆ ಖರೀದಿಗೆ ಸರ್ಕಾರ ಅನುಮತಿ ನೀಡಿದೆ.
ಮದ್ಯ ಪ್ರಿಯರು ಬಾರ್ ಗಳಲ್ಲಿ ಮದ್ಯವನ್ನ ಖರೀದಿ ಮಾಡಿ ಪಾರ್ಸಲ್ ತೆಗೆದುಕೊಂಡೋವುದಕ್ಕೆ ಅವಕಾಶ ನೀಡಿದೆ.










