ಪ್ರಪಂಚದ ಅತ್ಯಂತ ಕೊಳಕು ವ್ಯಕ್ತಿ ಈತ : 60 ವರ್ಷಗಳಿಂದ ಸ್ನಾನವೇ ಮಾಡಿಲ್ಲ..!
ಸದಾ ಸ್ನಾನ ಮಾಡಿ ನಮ್ಮ ದೇಹವನ್ನ ಶುಚಿಯಾಗಿಡೋದ್ರಿಂದ ನಾವು ಆರೋಗ್ಯವಾಗಿರುತ್ತೇವೆ. ಮತ್ತೆ ಬ್ಯಾಕ್ಟೀರಿಯಾ, ವೈರಸ್ ಗಳು ಅಟ್ಯಾಕ್ ಆಗೋ ಚಾನ್ಸಸ್ ಕಡಿಮೆ. ಪ್ರತಿದಿನ ಸ್ನಾ ಮಾಡಬೇಕು.. ಪ್ರತಿನಿತ್ಯ ಸ್ನಾನ ಮಾಡುವುದು ಉತ್ತಮ. ಕೆಲವೊಮ್ಮೆ ನಾವು ಒಂದು ದಿನ ಯಾವುದೋ ಒತ್ತಡ ಕಾರಣದಿಂದಾಗಿ ಸ್ನಾನ ಮಾಡಲಿಲ್ಲ ಅಂದರೆ ಕಿರಿಕರಿ ಅನ್ನಿಸೋದಕ್ಕೆ ಶುರುವಾಗುತ್ತೆ. ಅಂತದ್ರಲ್ಲಿ ಒಂದಲ್ಲ , ಎರೆಡಲ್ಲ, ಒಂದು ವಾರವಲ್ಲ. ಒಂದು ತಿಂಗಳು ಯಾಕೆ ಒಮದುವರ್ಷವೂ ಅಲ್ಲ ಈತ ಬರೋಬ್ಬರಿ 60 ವರ್ಷಗಳಿಂದ ಸ್ನಾನವೇ ಮಾಡಿಲ್ಲವಂತೆ. ಹವದು ಈ ವ್ಯಕ್ತಿಯನ್ನ ಪ್ರಪಂಚದ ಕೊಳಕು ಮನುಷ್ಯ ಎನ್ನಲಾಗ್ತಿದೆ.
Vedio : ಮೈನವಿರೇಳಿಸುತ್ತೆ ಹುಲಿಗಳ ನಡುವಿನ ಕಾಳಗ..!
ಇರಾನ್ ನಲ್ಲಿನ ಈ ವ್ಯಕ್ತಿಯ ಹೆಸರು ಅಮೌ ಹಜಿ.. ವಯಸ್ಸು 83 ವರ್ಷ. ಈತನಿಗೆ ನೀರು ಎಂದರೆ ಭಯವಂತೆ. ಸ್ನಾನ ಮಾಡಿದ್ರೆ ಸಾಯುವ ಭಯವಂತೆ. ಹೀಗಾಗಿ ಈತ ಬರೋಬ್ಬರಿ 60 ವರ್ಷಗಳಿಂದ ಸ್ನಾನವೇ ಮಾಡಿಲ್ಲವಂತೆ. ಅಲ್ಲದೇ ಈತ ಹೇಳೋ ಪ್ರಕಾರ ದೇಹವನ್ನ ಕೊಳಕಾಗಿ ಇಟ್ಟುಕೊಂಡಿರೋದ್ರಿಂದಲೇ ಈ ಆಸಾಮಿ ಇಷ್ಟು ವರ್ಷ ಆರೋಗ್ಯವಾಗಿದ್ದಾನಂತೆ.

ಡ್ರ್ಯಾಗನ್ ಹಣ್ಣಿಗೆ ಮರುನಾಮಕರಣ : ಗುಜರಾತ್ ಸರ್ಕಾರ ಇಟ್ಟ ಹೆಸರೇನು ಗೊತ್ತೇ..!
ಇನ್ನೂ ಈತ ಇರಾನಿನ ಮರುಭೂಮಿಯಲ್ಲಿ ಒಂಟಿಯಾಗಿ ವಾಸವಾಗಿದ್ದಾನೆ. ಈತನಿಗೆ ಮನೆಯಿಲ್ಲ. ಸಿಕ್ಕ ಸಿಕ್ಕ ಜಾಗಗಳಲ್ಲಿ ಉಳಿದು ವಾಸ ಮಾಡ್ತಾನಂತೆ. ಇನ್ನೂ ಆತನ ಪರಿಸ್ಥಿತಿಗೆ ಮರುಗಿದ್ದ ಗ್ರಾಮಸ್ಥರು ಆತನಿಗಾಗಿ ಗುಡಿಸಲು ನಿರ್ಮಿಸಿ ಕೊಟ್ರೂ ಆತ ಒಂದು ದಿನವೂ ಗುಡಿಸಲಲ್ಲಿ ಕಾಲ ಕಳೆದಿಲ್ಲವಂತೆ. ವಿಚಿತ್ರ ಎಂದ್ರೆ ಇವರು ಇಷ್ಟು ವರ್ಷಗಳ ಕಾಲ ಸ್ನಾನವೇ ಮಾಡಿಲ್ಲ ಅಂದ್ರು ಇವರಿಗೆ ಯಾವ ರೋಗವೂ ಕಾಣಿಸಿಕೊಂಡಿಲ್ಲ. ವೈರಸ್ ತೆಗುಲಿಲ್ಲ ಅನ್ನುವುದೇ ಆಶ್ಚರ್ಯಕರ ಸಂಗತಿ. ಈತ ದಿನಕ್ಕೆ 5 ಲೀಟರ್ ನೀರು ಕುಡಿಯುತ್ತಾನೆ. ಜೊತೆಗೆ ಪ್ರಾಣಿಗಳ ಸಗಣಿಯಿಂದ ಧೂಮಪಾನ ಸೇವನೆ ಮಾಡ್ತಾರೆ.
ಆಸ್ತಿಗಾಗಿ ಹೆತ್ತ ತಾಯಿ, ಅತ್ತಿಗೆ, 3 ವರ್ಷದ ಮಗುಗೆ ಚಾಕು ಇರಿದು ಕೊಂದ ಪಾಪಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








