ಕಸದ ಬುಟ್ಟಿ ಸೇರಬೇಕಾಗಿದ್ದ ವೇಸ್ಟ್ ಟೈರ್ ಗಳಿಂದ ನಿಬ್ಬರಗಾಗಿಸುವ ಕಲಾಕೃತಿ ನಿರ್ಮಿಸಿದ ಯುವಕರು..!
ಉಪಯೋಕ್ಕೆ ಬಾರದ ಅನೇಕ ವಸ್ತುಗಳಿಂದ ಅತ್ಯಂತ ಆಕರರ್ಷಣೀಯ ವಸ್ತುಗಳನ್ನ ಮಾಡೋದನ್ನ ನಾವೆಲ್ಲಾ ನೋಡಿದ್ದೇವೆ. ಕಸದಿಂದ ರಸ ಅನ್ನೋ ಹಾಗೆ ವೇಸ್ಟ್ ವಸ್ತುಗಳನ್ನ ರೀ ಸೈಕಲ್ ಮಾಡಿ ಮರುಬಳಕೆ ಮಾಡುವ ಅಭಿಯಾನಗಳು ನಡೀತಲ ಇರುತ್ವೆ. ಆದ್ರೆ ಪ್ಲಾಸ್ಟಿಕ್ ಹಾಗೂ ರಬ್ಬರ್ ಗಳು ಮಾತ್ರ ವಿಲೇವಾರಿ ಮಾಡೋದು ಬಹು ದೊಡ್ಡ ಸವಾಲಾಗಿದೆ. ಅವನ್ನ ನಷ್ಟ ಮಾಡೋದೆ ಕಷ್ಸಾಧ್ಯವಾಗಿದದೆ. ಇದ್ರಿಂದ ಪರಿಸರ ಹಾಳಾಗ್ತಿದೆ. ಇಂತಹ ತ್ಯಾಜ್ಯಗಳನ್ನ ವಿಲೇವಾರಿ ಮಾಡೋಕೆ ವಿಶ್ವದೆಲ್ಲೆಡೆ ಹೊಸ ಹೊಸ ಮಾರ್ಗಗಳನ್ನ ಹುಡುಕುತ್ತಿದ್ದಾರೆ.
ಭಾರತೀಯ ಸಿನಿಮಾರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸಿದ ಕೆಜಿಎಫ್ 2 ಟೀಸರ್: 100 ಮಿಲಿಯನ್ ವೀವ್ಸ್..!
ಅದೇ ರೀತಿ ಚೀನಾದಲ್ಲಿ ಯುವಕರ ಟೀಂ ಒಂದು ಎಲ್ಲರೂ ನಿಬ್ಬೆರಗಾಗುವಂತೆ ಕಲಾಕೃತಿ ರಚಿಸಿ ಗಮನ ಸೆಳೆದಿದ್ದಾರೆ. ಉಪಯೋಗಕ್ಕೆ ಬಾರದ ಟೈರಗನ್ನ ಬಳಸಿ ದೈತ್ಯ ಗೋಲ್ಡನ್ ಡ್ರ್ಯಾಗನ್ ಕಲಾಕತಿಯನ್ನ ರಚಿಸಿದ್ದಾರೆ. ಇವರ ಕಲಾಕೃತಿಯ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮೂವರಿದ್ದ ತಂಡ ಸೇರಿ ಈ ಕಲಾಕೃತಿ ನಿರ್ಮಿಸಿದ್ದಾರೆ. ಅಂದ್ಹಾಗೆ ಈ ಕಲಾಕೃತಿಗೆ 1000 ಕ್ಕೂ ಹೆಚ್ಚು ಟೈರ್ಗಳನ್ನ ಬಳಸಲಾಗಿದೆ. 8 ಮೀಟರ್ ಉದ್ದದ ಮೂರ್ತಿಯನ್ನ ನಿರ್ಮಾಣ ಮಾಡೋಕೆ ಮೂವರ ಗುಂಪು 20 ದಿನಗಳ ಸಮಯವನ್ನ ತೆಗೆದುಕೊಂಡಿದ್ದು, ಇದೀಗ ಪೂರ್ಣಗೊಂಡಿದೆ.
Meet the three men from Sichuan who turn abandoned tyres into majestic animals. pic.twitter.com/VleXgk9wP1
— South China Morning Post (@SCMPNews) January 6, 2021
ಸಂಕ್ರಾಂತಿಗೆ ಉಪ್ಪಿ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೊಡಲಿದೆ ‘ಕಬ್ಜ’ ಟೀಮ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel