ಅಮೆರಿಕಾ ಗಲಭೆ ವೇಳೆ ಭಾರತದ ತಿರಂಗ..!
ಅಮೆರಿಕದಲ್ಲಿ ಟ್ರಂಪ್ ಬೆಂಬಲಿಗರೆಂದ ಹಿಂಸಾಚಾರ ಭುಗಿಲೆದ್ದಿದೆ. ಪೊಲೀಸರು ಟ್ರಂಪ್ ಬೆಂಬಲಿಗರ ನಡುವಿನ ಸಂಘರ್ಷದಲ್ಲಿ ನಡೆದಿರೋ ಗುಂಡಿನ ಚಕಮಕಿಯಲ್ಲಿ ಮಹಿಳೆ ಸೇರಿದಂತೆ ನಾಲ್ವರು ಬಲಿಯಾಗಿದ್ದಾರೆ. ಇನ್ನೂ ಅಮೆರಿಕ ಕ್ಯಾಪಿಟಲ್ಗೆ ಟ್ರಂಪ್ ಬೆಂಬಲಿಗರು ಮುತ್ತಿಗೆ ಹಾಕಿದ್ದ ವೇಳೆ ಅಮೆರಿಕದ ಬಾವುಟದ ಜೊತೆಯಲ್ಲಿ ಭಾರತದ ತ್ರಿವರ್ಣ ಧ್ವಜವೂ ಹಾರಾಡಿದ್ದು ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ.
ಅಮೆರಿಕಾ ಹಿಂಸಾಚಾರ ‘ಸುಂದರ ದೃಶ್ಯʼ : ಚೀನಾ ವ್ಯಂಗ್ಯ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಅನೇಕ ಟ್ರಂಪ್ ಬೆಂಬಲಿಗರು ಅಮೆರಿಕದ ಧ್ವಜ ಹಿಡಿದುಕೊಂಡಿದ್ದರೆ ಇನ್ನೂ ಕೆಲವರು 2024ಕ್ಕೆ ಟ್ರಂಪ್ ನಮ್ಮ ಅಧ್ಯಕ್ಷ ಎಂಬ ಬ್ಯಾನರ್ ಹಿಡಿದಿದ್ದರು. ಆದರೆ ಕೆಲ ಅಪರಿಚಿತರು ಮಾತ್ರ ತ್ರಿವರ್ಣ ಧ್ವಜವನ್ನ ಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಕಷ್ಟು ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಇನ್ನೂ ಈ ವಿಡಿಯೋ ನೋಡಿದ ಭಾರತೀಯ ನೆಟ್ಟಿಗರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇಂತಹ ಘಟನೆಗಳಲ್ಲಿ ಭಾರತೀಯ ಧ್ವಜವನ್ನ ನೋಡಲು ನಮಗಿಷ್ಟವಿಲ್ಲ. ಭಾರತದ ಧ್ವಜ ಇಲ್ಲೇಕೆ ಇದೆ. ಈ ಹಿಂಸಾಚಾರದಲ್ಲಿ ನಾವು ಖಂಡಿತವಾಗಿಯೂ ಭಾಗಿಯಾಗಲು ಇಚ್ಚಿಸೋದಿಲ್ಲ ಎಂದೆಲ್ಲಾ ಟ್ವೀಟ್ ಮಾಡಿ ಹರಿಹಾಯ್ತಿದ್ದಾರೆ ನೆಟ್ಟಿಗರು.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
The situation on the west terrace where Capitol police are holding a line. Wafts of gas between loud thuds but nobody—neither cops nor the crowd—have budged in the last half hour.
“We’re fighting the police,” someone near me exclaims. Another: “We’ve been nice for too long.” pic.twitter.com/41eV6iOXDa
— Alejandro Alvarez (@aletweetsnews) January 6, 2021
Whoever is waving this Indian flag should feel ashamed. Don’t use our tricolour to participate in such violent & criminal acts in another country. pic.twitter.com/CuBMkq9Siu
— Priyanka Chaturvedi🇮🇳 (@priyankac19) January 7, 2021
Trump supporters have mounted the rafters in place for the inauguration. pic.twitter.com/2YKdzlH3iB
— Alejandro Alvarez (@aletweetsnews) January 6, 2021
Why is there an Indian flag there??? This is one fight we definitely don’t need to participate in… pic.twitter.com/1dP2KtgHvf
— Varun Gandhi (@varungandhi80) January 7, 2021
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel