ADVERTISEMENT
Friday, February 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಸ್ತ್ರೀ ಕುಲದಲ್ಲಿ ತಮ್ಮದೆ ಆದ ಹೆಗ್ಗುರುತು ಪಡೆದಿರುವ ಈ 4 ರಾಶಿಯ ಹೆಣ್ಣಿನ ಭವ್ಯ ಸುಂದರ ಸ್ವಭಾವದವರು ಜೀವನ ಅದೃಷ್ಟ ಲೈಫ್ಸ್ಟೈಲ್ ನ ಗುಣ ಸ್ವಭಾವ..

admin by admin
July 21, 2023
in Astrology, Newsbeat, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಸ್ತ್ರೀ ಕುಲದಲ್ಲಿ ತಮ್ಮದೆ ಆದ ಹೆಗ್ಗುರುತು ಪಡೆದಿರುವ ಈ 4 ರಾಶಿಯ ಹೆಣ್ಣಿನ ಭವ್ಯ ಸುಂದರ ಸ್ವಭಾವದವರು ಜೀವನ ಅದೃಷ್ಟ ಲೈಫ್ಸ್ಟೈಲ್ ನ ಗುಣ ಸ್ವಭಾವ..

ನಮಸ್ಕಾರ ಬಂಧುಗಳೇ ಈ ರಾಶಿಯ ಹೆಣ್ಣುಮಗಳ ಬಗ್ಗೆ ಈ ಹತ್ತು ಹಲವಾರು ಗುಪ್ತಾ ವಿತಯಚಾರಗಳ ಕುರಿತು ತಿಳಿದುಕೊಳ್ಳದೆ ಅವರೊಂದಿಗೆ ಎಂದಿಗೂ ಕೂಡ ವ್ಯವಹರಿಸಬೇಡಿ ಸ್ತ್ರೀಯರನ್ನು ಆದಿಶಕ್ತಿ ಸ್ವರೂಪ ಎಂದು ಕರೆಯಲಾಗುತ್ತದೆ ಸ್ತ್ರೀಯರು ಇಲ್ಲದೆ ಈ ಜಗತ್ತಿನಲ್ಲಿ ಏನೂ ಇಲ್ಲ ಕೆಲವು ಸ್ತ್ರೀಯರ ಯೋಗ ಜಾತಕವನ್ನು ಜೀವನವನ್ನು ಬದಲಾಯಿಸಿಬಿಡುತ್ತದೆ.

Related posts

No more worries about debt problems. For these three days, go and see him. Even the burden of debt that bothers you the most will disappear.

ಇನ್ನು ಸಾಲದ ಸಮಸ್ಯೆಗಳ ಚಿಂತೆ ಬೇಡ. ಈ ಮೂರು ದಿನ, ಹೋಗಿ ಅವನನ್ನು ನೋಡಿ. ಹೆಚ್ಚು ತೊಂದರೆ ಕೊಡುವ ಸಾಲದ ಹೊರೆಯೂ ಮಾಯವಾಗುತ್ತದೆ.

February 13, 2026
the elite badminton team prasanna yedekeri

ಜಾಹೀರಾತು ಲೋಕದ ಜಾದುಗಾರನ ‘ದಿ ಎಲೈಟ್ ಬ್ಯಾಡ್ಮಿಂಟನ್ ಕ್ಲಬ್ ‘ಸಿಎಂ ಕಪ್‌ನಲ್ಲೂ ಮೋಡಿ ಮಾಡುತ್ತಾ..?

February 13, 2026

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಜ್ಯೋತಿಷ್ಯ ಶಾಸ್ತ್ರದ ಪುರಾಣಗಳ ಪ್ರಕಾರ ಸ್ತ್ರೀಯರಿಂದಲೇ ಉನ್ನತಿ ಸ್ತ್ರೀಯರಿಂದಲೇ ಅವನತಿ ಎಂಬ ಮಾತನ್ನು ಹೇಳಲಾಗುತ್ತದೆ ಈ ರಾಶಿಯ ಸ್ತ್ರೀಯರು ಜೀವನದಲ್ಲಿ ಯಾವ ರೀತಿ ಇರುತ್ತಾರೆ ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ಅದೃಷ್ಟ ಅನ್ನೋದು ಪ್ರಾಪ್ತಿಯಾಗುತ್ತದೆ ಇವರ ಅದೃಷ್ಟ ದಿನಗಳು ಯಾವುದು ಇವರ ಅದೃಷ್ಟದ ದೇವರು ಯಾರು ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ

ಡೇರಿಂಗ್ ಹಾಗೂ ಡ್ಯಾಶಿಂಗ್ ಎನ್ನುವಂತೆ ಸಿಂಹ ರಾಶಿಯ ಸ್ತ್ರೀಯರು ಇರುತ್ತಾರೆ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳಬೇಕಾದರೂ ಬಹಳ ಧೈರ್ಯವಾಗಿ ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ ಈ ರಾಶಿಯ ಸ್ತ್ರೀಯರಿಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತನಾಡುವ ಗುಣ ಇರುತ್ತದೆ ಯಾವುದೇ ನಿರ್ಣಯಕ್ಕೂ ಕೂಡ ಕಟು ಬದ್ಧವಾಗಿರುತ್ತಾರೆ ಇವರಿಗೆ ಹಠ ಅನ್ನುವುದು ಹೆಚ್ಚಾಗಿರುತ್ತದೆ ವೈವಾಹಿಕ ಜೀವನದಲ್ಲಿ ಬಹಳ ವಿಭಿನ್ನವಾಗಿರುತ್ತದೆ ಇವರ ಜೀವನ ಬಹಳ ಒಳ್ಳೆಯ ಗುಣ ಇರುವ ಗಂಡ ಸಿಕ್ಕರೆ ಬಹಳ ಚೆನ್ನಾಗಿ ಅವರೊಂದಿಗೆ ಹೊಂದಿಕೊಂಡು ಜೀವನ ಮಾಡುತ್ತಾರೆ ಆದರೆ ಇವರ ಮಾತನ್ನು ಕೇಳದ ಕೆಟ್ಟ ಗಂಡ ಏನಾದರೂ ಸಿಕ್ಕರೆ ಡೋಂಟ್ ಕೇರ್ ಎನ್ನುವ ಸ್ವಭಾವ ಇವರದು ಪ್ರೇಮ ವಿಚಾರದಲ್ಲಿ ಇವರು ಕಾಂಪ್ರೊಮೈಸ್ ಆಗುವುದಿಲ್ಲ

ಈ ರಾಶಿಯ ಸ್ತ್ರೀಯರು ಸ್ವಲ್ಪ ತಡವಾಗಿ ಮದುವೆಯಾದರೆ ಒಳ್ಳೆಯದು ಹತ್ತು ಜನರನ್ನು ಮುನ್ನಡೆಸುವ ಗುಣ ಇವರಿಗೆ ಇರುತ್ತದೆ ಹಣವನ್ನು ಹೆಚ್ಚಾಗಿ ಇವರು ಖರ್ಚು ಮಾಡುತ್ತಾರೆ ಸಿಂಹ ರಾಶಿಯ ಸ್ತ್ರೀಯರು ಮೋಸವನ್ನು ಮಾಡುವುದಿಲ್ಲ ಹಾಗೆ ಮೋಸ ಹೋಗುವುದು ಕೂಡ ಕಡಿಮೆ ಇವರು ಹೆಚ್ಚು ಸ್ವತಂತ್ರರಾಗಿ ಇರಲು ಬಯಸುತ್ತಾರೆ ವ್ಯಾಪಾರ ವ್ಯವಹಾರ ಹಾಗೂ ಪಬ್ಲಿಕ್ ಸೆಕ್ಟರ್ ವಿಚಾರದಲ್ಲಿ ಹೆಚ್ಚು ಸಾಧನೆಯನ್ನು ಮಾಡುತ್ತಾರೆ ಕುಟುಂಬಸ್ಥರೀ ಗೋಸ್ಕರ ಹೆಚ್ಚು ಶ್ರಮವನ್ನು ಪಡುತ್ತಾರೆ ಕೆಲವು ಸಮಯದಲ್ಲಿ ಕೋಪ ಅನ್ನುವುದು ನಿಯಂತ್ರಣದಲ್ಲಿ ಇರುವುದಿಲ್ಲ ಈ ರಾಶಿಯ ಸ್ತ್ರೀಯರು ಉದ್ಯೋಗಕ್ಕಿಂತ ಸ್ವಂತ ವ್ಯಾಪಾರ ಸ್ವಂತ ವ್ಯವಹಾರ ದಲ್ಲಿ ಹೆಚ್ಚು ಆಸಕ್ತಿಯನ್ನು ತೋರುತ್ತಾರೆ ತಾವು ತೆಗೆದುಕೊಂಡ ನಿರ್ಧಾರವೇ ಅಂತಿಮ ವಾಗುವಂತೆ ಮಾಡುತ್ತಾರೆ

ನಾಯಕತ್ವದ ಗುಣ ಇವರಿಗೆ ಹೆಚ್ಚಾಗಿರುತ್ತದೆ ನಾಯಕತ್ವವನ್ನು ಪಡೆಯುವುದಕ್ಕೆ ಹೆಚ್ಚು ಶ್ರಮವನ್ನು ಇವರು ಪಡುತ್ತಾರೆ ಒಂದು ಕೆಲಸವನ್ನು ಆರಂಭಿಸಿದರೆ ಆ ಕೆಲಸ ಮುಗಿಯುವ ತನಕ ಈ ರಾಶಿಯ ಸ್ತ್ರೀಯರು ಬಿಡುವುದಿಲ್ಲ ಇತರರು ತಮ್ಮ ಬಗ್ಗೆ ಒಳ್ಳೆಯ ಭಾವನೆಯನ್ನು ಹಾಗೂ ಒಳ್ಳೆಯ ಆಲೋಚನೆಯನ್ನು ಇಟ್ಟುಕೊಳ್ಳಬೇಕು ಎಂದು ಇವರು ಸದಾಕಾಲ ಬಯಸುತ್ತಾರೆ ಮನಸ್ಸಿನಲ್ಲಿ ಯಾವುದೇ ವಿಚಾರ ಇದ್ದರೂ ಕೂಡ ಎದುರಿನ ವ್ಯಕ್ತಿಯೊಂದಿಗೆ ಪ್ರತಿಯೊಂದನ್ನು ಕೂಡ ಇವರು ಹಂಚಿಕೊಳ್ಳುತ್ತಾರೆ ಯಾವುದಾದರೂ ವಸ್ತು ಅಥವಾ ಏನನ್ನಾದರೂ ಕರಿದಿಸುವ ಮುನ್ನ ನಾಲ್ಕು ಬಾರಿ ಯೋಚಿಸುತ್ತಾರೆ ಯಾವುದಕ್ಕೂ ಭಯಪಡದ ಇವರು ಹೆಚ್ಚು ಸಿಹಿತಿನಿಸುಗಳನ್ನು ಇಷ್ಟಪಡುತ್ತಾರೆ ನಮ್ಮನ್ನು ಪ್ರೀತಿಸುವ ವ್ಯಕ್ತಿಯೊಂದಿಗೆ ಯಾವುದೇ ಗುಟ್ಟುಗಳನ್ನು ಇವರು ಇಟ್ಟುಕೊಂಡಿರುವುದಿಲ್ಲ

ಮದುವೆಯಾಗಲು ಹೊರಟ ಪುರುಷರು, ಬರೀ ಹೆಣ್ಣಿನ ಸೌಂದರ್ಯವನ್ನಷ್ಟೇ ಅಲ್ಲ. ಆಕೆಯ ಗುಣವನ್ನ ಕೂಡ ಗಮನಿಸಬೇಕು. ಏಕೆಂದರೆ, ಸೌಂದರ್ಯವಂತರು ಸುಂದರ ಸಂಸಾರ ಕಟ್ಟಿಕೊಡುವುದಿಲ್ಲ. ಅವರಲ್ಲಿ ಸೌಂದರ್ಯದ ಜೊತೆ ಉತ್ತಮ ಗುಣವೂ ಇರಬೇಕು. ಅದರಲ್ಲೂ ಈ 4 ರಾಶಿಯ ಮಹಿಳೆಯರರು ಸುಂದರ ಸ್ವಭಾದವರಂತೆ.
ಹಾಗಾಗಿ ನಾವಿಂದು ಯಾರು ಆ 4 ರಾಶಿಯವರು ಎಂದು ತಿಳಿಯೋಣ.

ವೃಷಭ ರಾಶಿ. ಈ ರಾಶಿಯ ಮಹಿಳೆಯರು ಮೃದು ಸ್ವಭಾವದವರು ಮತ್ತು ತಾಳ್ಮೆ ಹೊಂದಿದವರು ಆಗಿರುತ್ತಾರೆ. ತಮ್ಮವರಿಗಾಗಿ ಎಲ್ಲ ಖುಷಿಗಳನ್ನು ತೊರೆದು, ಜೀವನವನ್ನು ಮುಡಿಪಾಗಿಡುತ್ತಾರೆ. ಕರುಣೆಯ ಗುಣ ಇವರಲ್ಲಿದ್ದು, ಸದಾ ತಮ್ಮವರ ಕಾಳಜಿ ಮಾಡುತ್ತಾರೆ. ಹಾಗಾಗಿ ಇಂಥವರನ್ನು ವಿವಾಹವಾದರೆ, ಅವರ ಜೀವನ ಅತ್ಯುತ್ತಮವಾಗಿರುತ್ತದೆ.

ಕರ್ಕಾಟಕ ರಾಶಿ. ಸೌಮ್ಯ ಸ್ವಭಾವದ ಕರ್ಕಾಟಕ ರಾಶಿಯವರು ತಮ್ಮ ಜೀವನ ಸಂಗಾತಿ ಹೇಗಿದ್ದರೂ, ಅವರೊಂದಿಗೆ ಅಡ್ಜಸ್ಟ್‌ ಮಾಡಿಕೊಂಡು ಹೋಗುತ್ತಾರೆ. ಅಲ್ಲದೇ, ಪತಿಯ ಜೊತೆ, ಪತಿಯ ಮನೆಯವರ ಕಾಳಜಿಯನ್ನು ಮಾಡುವ ಗುಣ ಇವರದ್ದಾಗಿರುತ್ತದೆ. ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆ ಏನೇ ಆದರೂ, ಅದನ್ನು ನಿಭಾಯಿಸಿಕೊಂಡು ಹೋಗುವ ಗುಣ ಇವರಿಗಿರುತ್ತದೆ. ಕಷ್ಟಕಾಲದಲ್ಲಿ ಸದಾ ಪತಿಯ ಪರವಾಗಿ ನಿಲ್ಲುವ ಇವರು, ಪತಿಯನ್ನು ಪ್ರೀತಿ, ಕಾಳಜಿಯಿಂದ ಕಾಣುತ್ತಾರೆ.

ತುಲಾ ರಾಶಿ. ಇವರು ಸದಾ ಖುಷಿ ಖುಷಿಯಾಗಿ ಇರಲು ಬಯಸುತ್ತಾರೆ. ಜೀವನ ಪ್ರತೀ ಕ್ಷಣವನ್ನು ತಮ್ಮದೇ ರೀತಿಯಲ್ಲಿ ಎಂಜಾಯ್ ಮಾಡುತ್ತಾರೆ. ನ್ಯಾಯದ ದಾರಿಯಲ್ಲಿ ನಡೆಯುವ ಇವರು, ಯಾರಿಗೂ ಕೇಡು ಬಯಸುವುದಿಲ್ಲ. ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಕೊಂಚ ದುಡುಕುವ ಇವರು, ಕುಟುಂಬಸ್ಥರನ್ನು ಸದಾ ಪ್ರೀತಿ-ಕಾಳಜಿಯಿಂದ ಕಾಣುತ್ತಾರೆ. ಜೀವನ ಸಂಗಾತಿಯನ್ನು ಕೂಡ ಸದಾ ಪ್ರೀತಿಸುವ ಗುಣ ಇವರದ್ದಾಗಿದೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಮೀನ ರಾಶಿ. ಇತರರ ಕಷ್ಟವನ್ನು ಅರ್ಥ ಮಾಡಿಕೊಂಡು ಬದುಕುವವರಲ್ಲಿ ಮೀನ ರಾಶಿಯವರೂ ಒಬ್ಬರು. ನಿಸ್ವಾರ್ಥ ಜೀವನ ನಡೆಸುವ ಇವರು, ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಹಾಗಾಗಿ ಈ ರಾಶಿಯವರು ಪತಿಯೊಂದಿಗೆ ಉತ್ತಮವಾಗಿ ಸಂಸಾರ ಮಾಡುತ್ತಾರೆ.

Tags: # Vedic astrologyastro
ShareTweetSendShare
Join us on:

Related Posts

No more worries about debt problems. For these three days, go and see him. Even the burden of debt that bothers you the most will disappear.

ಇನ್ನು ಸಾಲದ ಸಮಸ್ಯೆಗಳ ಚಿಂತೆ ಬೇಡ. ಈ ಮೂರು ದಿನ, ಹೋಗಿ ಅವನನ್ನು ನೋಡಿ. ಹೆಚ್ಚು ತೊಂದರೆ ಕೊಡುವ ಸಾಲದ ಹೊರೆಯೂ ಮಾಯವಾಗುತ್ತದೆ.

by admin
February 13, 2026
0

ಇನ್ನು ಸಾಲದ ಸಮಸ್ಯೆಗಳ ಚಿಂತೆ ಬೇಡ. ಈ ಮೂರು ದಿನ, ಹೋಗಿ ಅವನನ್ನು ನೋಡಿ. ಹೆಚ್ಚು ತೊಂದರೆ ಕೊಡುವ ಸಾಲದ ಹೊರೆಯೂ ಮಾಯವಾಗುತ್ತದೆ. ಇಂದು ನಾವು ಕೀ...

the elite badminton team prasanna yedekeri

ಜಾಹೀರಾತು ಲೋಕದ ಜಾದುಗಾರನ ‘ದಿ ಎಲೈಟ್ ಬ್ಯಾಡ್ಮಿಂಟನ್ ಕ್ಲಬ್ ‘ಸಿಎಂ ಕಪ್‌ನಲ್ಲೂ ಮೋಡಿ ಮಾಡುತ್ತಾ..?

by admin
February 13, 2026
0

ಪ್ರಸನ್ನ ಎಡಿಕೇರಿ..! ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ದಿ ಎಲೈಟ್ ಬ್ಯಾಡ್ಮಿಂಟನ್ ತಂಡದ ಮಾಲೀಕ. ಐಎಎಸ್ ಅಧಿಕಾರಿ ಡಾ.ಸೆಲ್ವ ಕುಮಾರ್ ಅವರು ದಿ ಎಲೈಟ್ ಬ್ಯಾಡ್ಮಿಂಟನ್ ತಂಡವನ್ನು...

ಗನ್ ಹಿಡಿದು ‘ಕೈ’ ಮುಖಂಡ ಡ್ಯಾನ್ಸ್… ಕ್ರಮ ನಿಶ್ಚಿತ ಎಂದ ಗೃಹ ಸಚಿವ ಪರಮೇಶ್ವರ್

ಗನ್ ಹಿಡಿದು ‘ಕೈ’ ಮುಖಂಡ ಡ್ಯಾನ್ಸ್… ಕ್ರಮ ನಿಶ್ಚಿತ ಎಂದ ಗೃಹ ಸಚಿವ ಪರಮೇಶ್ವರ್

by Shwetha
February 13, 2026
0

ಗನ್ ಹಿಡಿದು ‘ದುರಂಧರ್’ ಚಿತ್ರದ ಶೈಲಿಯಲ್ಲಿ ನೃತ್ಯ ಮಾಡಿದ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್...

ಫೆ. 19ಕ್ಕೆ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿ ಸಭೆ… ಮಹತ್ವದ ರಾಜಕೀಯ ಚರ್ಚೆಗೆ ಸಜ್ಜು

ಫೆ. 19ಕ್ಕೆ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿ ಸಭೆ… ಮಹತ್ವದ ರಾಜಕೀಯ ಚರ್ಚೆಗೆ ಸಜ್ಜು

by Shwetha
February 13, 2026
0

ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿ ಸಭೆ ಫೆಬ್ರವರಿ 19ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಮುಂದಿನ ರಾಜಕೀಯ ಹಾಗೂ ಸಂಘಟನಾತ್ಮಕ ತಂತ್ರಗಳನ್ನು ರೂಪಿಸಲು ಈ ಸಭೆ ಮಹತ್ವ...

ರಾಜಕೀಯದ ರಣಕಣದಿಂದ ಬಣ್ಣದ ಲೋಕಕ್ಕೆ ಹಾರಿದ ಜೆಡಿಎಸ್ ನಾಯಕ: ನಿರ್ಮಾಪಕನಾಗಿ ಸಾರಾ ಮಹೇಶ್ ಗ್ರ್ಯಾಂಡ್ ಎಂಟ್ರಿ

ರಾಜಕೀಯದ ರಣಕಣದಿಂದ ಬಣ್ಣದ ಲೋಕಕ್ಕೆ ಹಾರಿದ ಜೆಡಿಎಸ್ ನಾಯಕ: ನಿರ್ಮಾಪಕನಾಗಿ ಸಾರಾ ಮಹೇಶ್ ಗ್ರ್ಯಾಂಡ್ ಎಂಟ್ರಿ

by Shwetha
February 13, 2026
0

ರಾಜಕೀಯ ಮತ್ತು ಸಿನಿಮಾ, ಇವೆರಡೂ ಕ್ಷೇತ್ರಗಳು ಸದಾ ಒಂದಕ್ಕೊಂದು ಬೆಸೆದುಕೊಂಡೇ ಸಾಗಿವೆ. ತಮಿಳುನಾಡು, ಆಂಧ್ರಪ್ರದೇಶ ಮಾತ್ರವಲ್ಲದೆ ಕರ್ನಾಟಕದಲ್ಲಿಯೂ ಸಿನಿಮಾ ರಂಗದ ಗಣ್ಯರು ರಾಜಕೀಯಕ್ಕೆ ಬರುವುದು ಹಾಗೂ ರಾಜಕೀಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram