ಚಾಮರಾಜನಗರ: ದೇಶದಲ್ಲೇ ಅತೀ ಹೆಚ್ಚು ಹುಲಿ ಸಂತತಿ ಹೊಂದಿರುವ ಬಂಡೀಪುರದ ಸುಂದರಿ ತನ್ನ ಮಕ್ಕಳೊಂದಿಗೆ ನೀರು ಕುಡಿಯುವ ದೃಶ್ಯ ಪ್ರವಾಸಿಗೊಬ್ಬರ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇಲ್ಲಿನ ಬಸವನಕಟ್ಟೆ ಸಮೀಪದ ಗಾರೆಕೆರೆ ಬಳಿ ಜಂಗಲ್ ರೆಸಾರ್ಟ್ ನಲ್ಲಿ ತಂಗಿದ್ದ ಪ್ರವಾಸಿಗರು ಸಫಾರಿ ಹೋದ ಸಂದರ್ಭ ಈ ದೃಶ್ಯ ಗೋಚರಿಸಿದೆ.
ಸಫಾರಿ ಸಂದರ್ಭ ಜಿಂಕೆ, ಕಾಡುಕೋಣ, ನವಿಲು ಸಹಜವಾಗಿ ಕಾಣ ಸಿಗುವ ಈ ಪ್ರದೇಶದಲ್ಲಿ ತನ್ನ ಸೌಂದರ್ಯದಿಂದ ಗೈಡ್ ಗಳೇ ಹೆಸರಿಟ್ಟಿರುವ ಸುಂದರಿ ಹುಲಿ ದರ್ಶನ ನೀಡಿದ್ದು ವಿಶೇಷ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








