ಸ್ವರ್ಣಗೌರಿಯನ್ನು ಮನೆಗೆ ಸ್ವಾಗತಿಸುವ ವಿಧಾನ
ಗೌರಿ ಹಬ್ಬವನ್ನು ಕೇವಲ ವಿವಾಹಿತ ಮಹಿಳೆಯರು ಮಾತ್ರವಲ್ಲ. ಅವಿವಾಹಿತ ಮಹಿಳೆಯರು ಕೂಡ ಆಚರಿಸುತ್ತಾರೆ. ಪ್ರದೇಶಗಳಿಗೆ ತಕ್ಕಂತೆ ಆಚರಣೆಯು ಭಿನ್ನವಾಗುತ್ತದೆ. ಗಣೇಶನನ್ನು ಮನೆಗೆ ಆಹ್ವಾನಿಸುವ ಒಂದು ದಿನದ ಮೊದಲು ಅಂದರೆ, ಗಣೇಶ ಚತುರ್ಥಿ ಹಬ್ಬದ ಒಂದು ದಿನ ಮೊದಲು ಗೌರಿಯನ್ನು ಮನೆಗೆ ಕರೆತರಲಾಗುತ್ತದೆ. ಗೌರಿ ಹಬ್ಬದ ದಿನದಂದು ಆ ಮನೆಯ ಮಹಿಳೆಯರು ಮುಂಜಾನೆ ಬೇಗ ಎದ್ದು, ಸ್ನಾನ ಮಾಡಿ ಹೊಸ ಬಟ್ಟೆಯನ್ನು ಧರಿಸುತ್ತಾರೆ.
ನಂತರ ಸಂಪೂರ್ಣ ಮನೆಯನ್ನು ಶುದ್ಧಗೊಳಿಸಿ ಮನೆಯ ಮುಂದೆ ರಂಗೋಲಿಯನ್ನು ಹಾಕುತ್ತಾರೆ. ಹಾಗೂ ಗೌರಿಯ ಆಗಮನದ ಮುನ್ಸೂಚನೆಯಾಗಿ ಮನೆಯ ಮುಖ್ಯ ದ್ವಾರದಲ್ಲಿ ತೋರಣವನ್ನು ಕಟ್ಟುತ್ತಾರೆ. ನಂತರ ಪೂಜೆ ಕೋಣೆಯಲ್ಲಿ ಗೌರಿ ದೇವಿಯ ಮಣ್ಣಿನ ಮೂರ್ತಿಯನ್ನಿಟ್ಟು ಆಕೆಗೆ ಅಲಂಕಾರವನ್ನು ಮಾಡಿ ಪೂಜಿಸಲಾಗುತ್ತದೆ. ಮನೆಯಲ್ಲಿ ಗೌರಿಯನ್ನು ಕೂರಿಸುವುದರಿಂದ ಸಂಪತ್ತು, ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಎನ್ನುವ ನಂಬಿಕೆಯಿದೆ. ಮಣ್ಣಿನ ಗೌರಿ ವಿಗ್ರಹವನ್ನು ಕೂರಿಸಬಹುದು ಅಥವಾ ಅರಿಶಿನದ ವಿಗ್ರಹವನ್ನು ಕೂಡ ಇಡಬಹುದು.
ಗೌರಿ ಹಬ್ಬದ ಬಲಿಷ್ಠ ಮೂಲ ಮಂತ್ರ
”ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ”
ಈ ಮಂತ್ರವನ್ನು ಗೌರಿ ಹಬ್ಬದ ದಿನದಂದು 108 ಬಾರಿ ಪಠಿಸಬೇಕು. ಇದರಿಂದ ಗೌರಿ ದೇವಿಯು ಸಂತುಷ್ಟಳಾಗುತ್ತಾಳೆ ಮತ್ತು ಪೂಜೆಯ ಫಲವನ್ನು ನೀವು ಪಡೆದುಕೊಳ್ಳುತ್ತೀರಿ.
ಪತಿ ಪ್ರಾಪ್ತಿಕರ ದುರ್ಗಾ ಸ್ತೋತ್ರll ಎಲ್ಲಿ ನಂಬಿಕೆ ಇರುತ್ತೋ ಅಲ್ಲಿ ಫಲ ಇರುತ್ತೆ ದೇವರನ್ನ ಕಲ್ಲಿನ ಮೂರ್ತಿ ಅಂದರೆ ಅದು ಕಲ್ಲೇ ಅಲ್ಲಿ ಭಗವಂತನ ಸಾಕ್ಷಾತ್ಕಾರ ಇದೆ ಅಂದರೆ ಇದ್ದೆ ಇರುತ್ತೆ…. ಅವಿವಾಹಿತ ಸ್ತ್ರೀಯರು ಉತ್ತಮ ಪತಿಪ್ರಾಪ್ತಿಗಾಗಿ ಪ್ರತಿ ದಿನ ಮುರು ಸಲ ಪಠಿಸಬೇಕು. ಸೀತೆ ಕೂಡಾ ರಾಮನನ್ನು ಪತಿಯಾಗಿ ಪಡೆಯಲು ದುರ್ಗೆಯನ್ನು ಆರಾಧನೆ ಮಾಡಿದ್ದಳು… ಆಕೆ ಹೇಳಿದ ಸ್ತೋತ್ರವೇ ಇದು
ಮಂಗಲಕಾರ್ಯಕ್ಕೆ_ಗಣಪತಿಸ್ತೋತ್ರ ಜಯತಿ ಸಿಂಧುರವದನೋ ದೇವೋ ಯತ್ಪಾದ ಪಂಕಜ ಸ್ಮರಣಮ್ l ವಾಸರ ಮಣಿರಿವ ತಮಾಸಾಂ ರಾಶೀನ ನಾಶಯತಿ ವಿಘ್ನಾನಾಮ್ ll
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಇದನ್ನು ಗಣಪತಿ ಮುಂದೆ ತುಪ್ಪದ ದೀಪ ಹಚ್ಚಿ 108 ಸಲ ಹೇಳಿ ಜಾನಕಿ ಉವಾಚ ..
ಶಕ್ತೀ ಸ್ವರೂಪೇ ಸರ್ವೇಷಾಂ ಸರ್ವಧಾರೇ ಗುಣಾಶ್ರಯೇ ಸದಾ ಶಂಕರ ಯುಕ್ತೇ ಚ ಪತಿಂ ದೇಹಿ ನಮೋಸ್ತುತೇ ll ಸೃಷ್ಠಸ್ಥಿತ್ಯಂತರೂಪೇಣ ಸೃಷ್ಠಿಸ್ಥಿತ್ಯಂತರೂಪಿಣಿ l ಸೃಷ್ಠಿಸ್ಥಿತ್ಯಂತಬೀಜಾನಾಂ ಬೀಜರೂಪೆ ನಮೋಸ್ತುತೇ ll ಹೇ ಗೌರಿ ಪತಿಮರ್ಮಜ್ಞೇ ಪತಿವೃತಾಪರಾಯಣೇl ಪತಿವೃತೇ ಪತಿರತೇ ಪತಿಂ ದೇಹಿ ನಮೋಸ್ತುತೇ
ll ಸರ್ವಮಂಗಲಮಾಂಗಲ್ಯೇ ಸರ್ವ ಮಂಗಲ ಸಂಯುತೇ l ಸರ್ವಮಂಗಲ ಬೀಜೇ ಚ ನಮಸ್ತೇ ಸರ್ವ ಮಂಗಲೇ ll ಸರ್ವಪ್ರೀಯೇ ಸರ್ವಬೀಜೇ ಸರ್ವಾSಶುಭ ವಿನಾಶಿನಿ l ಸರ್ವೇಶೇ ಸರ್ವಜನಕೇ ನಮಸ್ತೇ ಶಂಕರ ಪ್ರೀಯೇ ll ಪರಮತ್ಮಸ್ವರೂಪೇ ಚ ನಿತ್ಯರೂಪೇ ಸನಾತನಿ l ಸಾಕಾರೇ ಚ ನಿರಾಕಾರೇ ಸರ್ವರೂಪೇ ನಮೋಸ್ತುತೇ ll
ಕ್ಷುತೃಷ್ಣೇಚ್ಛಾ ದಯಾ ಶ್ರದ್ಧಾ ನಿದ್ರಾ ತಂದ್ರಾ ಸ್ಮೃತಿಃ ಕ್ಷಮಾ l ಏತಾಸ್ತವ ಕಲಾಃ ಸರ್ವಾ ನಾರಾಯಣಿ ನಮೋಸ್ತುತೇ ll ಲಜ್ಜಾಮೇಧಾತುಷ್ಟಿಪುಷ್ಟಿ ಶಾಃತಿಸಂಪತ್ತಿವೃದ್ಧಯಃ l ಏತಾಸ್ತವ ಕಲಾಃ ಸರ್ವಾಃ ಸರ್ವರೂಪೇ ನಮೋಸ್ತುತೇ ll ದೃಷ್ಟಾದೃಷ್ಟ ಸ್ವರೂಪೇ ಚ ತಯೋರ್ಬಿಜಫಲಪ್ರದೇ l ಸರ್ವಾನಿರ್ವಚನೀಯೇ ಚ ಮಹಾಮಾಯೇ ನಮೋಸ್ತುತೇ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ll ಶಿವೇ ಶಂಕರಸೌಭಾಗ್ಯಯುಕ್ತೇ ಸೌಭಾಗ್ಯದಾಯಿನೀ l ಹರಿಂ ಕಾಂತಂ ಚ ಸೌಭಾಗ್ಯಂ ದೇಹಿದೇವಿ ನಮೋಸ್ತುತೇ ll ಹೇ ಗೌರಿ ಶಂಕರಾರ್ಧಾಂಗಿ ಯಥಾ ತ್ವಂ ಶಂಕರಪ್ರೀಯಾ l ತಥಾ ಮಾಂ ಕುರು ಕಲ್ಯಾಣಿ ಕಾಂತಕಾಂತಾಂ ಸುದುರ್ಲಭಾಮ್ ll Il ಇತಿ ಪತಿಪ್ರಾಪ್ತಿಕರ ದುರ್ಗಾ ಸ್ತೋತ್ರಂ ಸಂಪೂರ್ಣಂ ll
ಇದನ್ನು ಪ್ರತಿದಿನ ಮೂರು ಸಲ ಹೇಳಿ … ಪ್ರತಿ ಶುಕ್ರವಾರ ಲಕ್ಷೀ, ದುರ್ಗಾ ,ಅಥವಾ ದೇವಿ ದೇವಸ್ಥಾನ ಕ್ಕೆ ಮಲ್ಲಿಗೆ ಮಾಲೆ ಕೊಡಬೇಕು. ಬೇರೆಯಾವ ಹೂ ಬೇಡ..ಯಾರಿಗೆ ಕುಜದೋಷ ಇದೆ ಅವರು ಕೆಂಪು ಹೂವಿನ ಹಾರ ಕೊಡಬೇಕು …ಮಲ್ಲಿಗೆ ಯಂತಹ ವರವನ್ನೆ ಕೊಡುತ್ತಾಳೆ.. ಕೆಂಪು ಹೂವಿನ ಹಾರ ದೋಷ ಪರಿಹಾರ ಆಗುತ್ತೆ….