ಜನರ ಕಣ್ಣಿ ಮಾತ್ರ ಸುಖಪುರುಷನಂತೆ ಜೀವನವನ್ನು ನಡೆಸುವ ಈ ರಾಶಿಯವರು ನೆಮ್ಮದಿಗಾಗಿ ಪರಿತಪಿಸುತ್ತಾರೆ..!!
ಕೆಲವರು ಕಷ್ಟ ಪಟ್ಟು ದುಡಿದು ಸಂಪಾದಿಸಿ, ಹಣ ಉಳಿತಾಯ ಮಾಡಿ ಶ್ರೀಮಂತಿಕೆಯ ಜೀವನ ನಡೆಸುತ್ತಾರೆ. ಕೆಲವರು ಎಷ್ಟೇ ದುಡಿದು ಸಂಪಾದಿಸಿದರೂ ಕೈಯಲ್ಲಿರುವ ಹಣ ಮಂಜಿನಂತೆ ಕಣ್ಣಿಗೆ ಕಾಣದೆ ಕರಗಿ ಹೋಗುತ್ತದೆ.
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564
ಇದು ಕೆಲವರ ಕಥೆಯಾದರೆ ಕೆಲವರು ಕೈಗೆ ಬಂದ ದುಡ್ಡನ್ನೂ ನೋಡದೇ ದುಬಾರಿ ವಸ್ತುಗಳನ್ನು ಖರೀದಿ ಮಾಡಿ, ಐಷಾರಾಮದ ಜೀವನವನ್ನು ನಡೆಸಲು ಬಯಸಿ, ಕೊನೆಗೊಂದು ದಿನ ಹಣದ ಸಂಕಷ್ಟವನ್ನು ಎದುರಿಸುತ್ತಾರೆ. ಇಂತಹ ಗುಣವನ್ನು ಹೊಂದಿರುವವರು ಯಾವ ರಾಶಿಯವರು ಎಂದು ಪಂಡಿತ್ ಜ್ಞಾನೇಶ್ವರ್ ರಾವ್ ತಿಳಿಸುತ್ತಾರೆ
ವೃಶ್ಚಿಕ ರಾಶಿ
ಜ್ಯೋತಿಷ್ಯದ ಪ್ರಕಾರ, ವೃಶ್ಚಿಕ ರಾಶಿಯವರು ಹಣವನ್ನು ಖರ್ಚು ಮಾಡಲು ಹೆದರುವುದಿಲ್ಲ. ಇವರು ಭವಿಷ್ಯದ ಬಗ್ಗೆ ಚಿಂತಿಸದೇ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ವರ್ತಮಾನದಲ್ಲಿ ಬದುಕುವುದನ್ನು ನಂಬುವ ಇವರು ನಾಳೆಗಾಗಿ ಏನನ್ನೂ ಉಳಿಸಲು ಬಯಸುವುದಿಲ್ಲ. ತಮ್ಮ ಜೀವನಕ್ಕಾಗಿ ಹಾಗೂ ಆಹಾರಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಇನ್ನೊಂದು ವಿಚಾರವೆಂದರೆ ಇವರು ಮುಕ್ತವಾಗಿ ಜೀವನವನ್ನು ನಡೆಸಲು ಬಯಸುತ್ತಾರೆ.
ಮಿಥುನ ರಾಶಿ
ಜ್ಯೋತಿಷ್ಯ ಪ್ರಕಾರ, ಮಿಥುನ ರಾಶಿಯ ಜನರು ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ. ಇವರು ಐಷಾರಾಮಿ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಈ ಜನರು ಜೀವನ ಮತ್ತು ಆಹಾರಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಎಷ್ಟು ಬೇಗನೆ ಅವರಿಗೆ ಹಣ ಬರುತ್ತದೆಯೋ, ಅಷ್ಟು ಬೇಗನೆ ಅದನ್ನು ಖರ್ಚು ಮಾಡಿಯೇ ತೀರುತ್ತಾರೆ. ಇವರಿಗೆ ಹಣವನ್ನು ಉಳಿತಾಯ ಮಾಡುವ ವಿಚಾರವಂತೂ ದೂರದ ಮಾತು.
ಸಿಂಹ ರಾಶಿ
ಜ್ಯೋತಿಷ್ಯ ಪ್ರಕಾರ, ಸಿಂಹ ರಾಶಿಯವರು ಹಣವನ್ನು ಖರ್ಚು ಮಾಡಲು ಹೆದರುವುದಿಲ್ಲ. ಅತಿಯಾಗಿ ದುಂದು ವೆಚ್ಚವನ್ನು ಮಾಡುವ ಇವರು ಕೆಲವೊಮ್ಮೆ ತಪ್ಪು ಕೆಲಸಗಳಿಗಾಗಿ ಹಣವನ್ನು ಖರ್ಚು ಮಾಡುತ್ತಾರೆ. ಇವರ ಜೀವನ ಮತ್ತು ಆಹಾರ ಪದ್ಧತಿ ವಿಭಿನ್ನವಾಗಿದೆ. ಹೆಚ್ಚು ಹಣವನ್ನು ಖರ್ಚು ಮಾಡುವ ಅಭ್ಯಾಸದಿಂದಾಗಿ, ಈ ರಾಶಿಯವರು ಅನೇಕ ಬಾರಿ ಸಾಲ ತೆಗೆದುಕೊಳ್ಳಬೇಕಾಗುತ್ತದೆ.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ತುಲಾ ರಾಶಿ
ಜ್ಯೋತಿಷ್ಯದ ಪ್ರಕಾರ, ತುಲಾ ರಾಶಿಚಕ್ರದ ಜನರು ದುಬಾರಿ ಖರ್ಚನ್ನು ಮಾಡುವವರು. ಇವರಲ್ಲಿ ಹಣ ಉಳಿಯುವುದೇ ಇಲ್ಲ. ಇವರು ಭವಿಷ್ಯದ ಬಗ್ಗೆ ಚಿಂತೆ ಮಾಡುವುದಿಲ್ಲ. ಇವರು ಎಷ್ಟೇ ಬಯಸಿದರೂ ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಈ ಜನರು ಅದ್ಭುತ ಜೀವನ ಶೈಲಿಯನ್ನು ಹೊಂದಿದ್ದಾರೆ. ಹೆಚ್ಚು ಖರ್ಚು ಮಾಡುವ ಅಭ್ಯಾಸದಿಂದಾಗಿ, ಅವರು ಸಹ ಅನೇಕ ಬಾರಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.








