ಇವರು ಎಲ್ಲ ವಿಷಯಗಳಲ್ಲಿಯೂ ತುಂಬಾ ಚತುರರು. ಜಗತ್ತಿನಲ್ಲಿ ಜನರೆಲ್ಲ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ ಪಡುತ್ತಾರೆ. ಎಲ್ಲರಿಗೂ ಸುಲಭವಾಗಿಯೇನೂ ಜಯ ಸಿಗುವುದಿಲ್ಲ. ಕೇವಲ ಪರಿಶ್ರಮ ಇದ್ದರೆ ಸಾಲದು, ಅದರ ಜೊತೆಗೆ ಅದೃಷ್ಟವೂ ಇರಬೇಕಾದೀತು. ಇವೆರಡರ ಜೊತೆಗೆ ಮುನ್ನುಗ್ಗುವ ಜನರು ಬೇಗಬೇಗನೇ ಯಶಸ್ಸಿನತ್ತ ದಾಪುಗಾಲು ಹಾಕುತ್ತಾರೆ. ಅದೇ ಯಾರಿಗೆ ಅದೃಷ್ಟ ಇರುವುದಿಲ್ಲವೂ ಅವರು ಮತ್ತಷ್ಟು ಪರಿಶ್ರಮ ಹಾಕಿ, ತಮ್ಮ ಭಾಗ್ಯವನ್ನು ಸಾಧಿಸಿಕೊಳ್ಳಬೇಕು.
ಮೇಷ ರಾಶಿ: ಮೇಷ ರಾಶಿಯವರು ನಾಯಕತ್ವದ ಗುಣಗಳು ಹೆಚ್ಚಾಗಿರುತ್ತವೆ. ಇವರು ಚತುರಮತಿಗಳು ಆಗಿರುತ್ತಾರೆ. ಇವರು ನಿಜಕ್ಕೂ ಭಾಗ್ಯಶಾಲಿಗಳಾಗಿರುತ್ತಾರೆ. ಇವರು ಸರಿಯಾಗಿ ಶ್ರಮ ಹಾಕಿದರೆ ಇವರು ಏನನ್ನು ಬೇಕಾದರೂ ಸಾಧನೆ ಮಾಡಬಹುದು. ಇವರು ಜೀವನದಲ್ಲಿ ತುಂಬಾ ಪ್ರಗತಿ ಕಾಣುತ್ತಾರೆ ಮತ್ತು ಅದರಿಂದ ಹೆಚ್ಚು ಹಣ ಸಂಪಾದಿಸುತ್ತಾರೆ. ಇಂತಹವರಿಗೆ ಸಮಾಜದಲ್ಲಿ ತಕ್ಕ ಮಾನ ಸನ್ಮಾನ ಪ್ರತಿಷ್ಠೆಗಳು ಲಭಿಸುತ್ತವೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಜನರ ಕಾರ್ಯಕ್ಷಮತೆ ಅದ್ಭುತವಾಗಿರುತ್ತದೆ. ಇವರು ಯಾವುದೇ ಕೆಲಸದಲ್ಲಿ ಮಗ್ನರಾದರೆ ಅದು ಪೂರ್ಣಗೊಳ್ಳುವವರೆಗೂ ಬಿಡುವುದಿಲ್ಲ. ಪಟ್ಟು ಹಿಡಿದು ಕುಳಿತು ಸಾಧನೆ ಮಾಡುತ್ತಾರೆ. ಇದನ್ನು ನೋಡಿ ಇವರ ಜೊತೆಗಾರರು ಮೂಗಿನ ಮೇಲೆ ಬೆರಳನ್ನಿಟ್ಟುಕೊಳ್ಳುವ ಪ್ರಮೇಯ ಒದಗಿಬರುತ್ತದೆ. ವೃಶ್ಚಿಕ ರಾಶಿಯವರು ತಮ್ಮ ಇಚ್ಛೆಗೆ ತಕ್ಕಂತೆ ಜೀವನದಲ್ಲಿ ಗುರಿ ಹಾಕಿಕೊಳ್ಳುತ್ತಾರೆ. ವೃತ್ತಿ ಜೀವನ ಆರಿಸಿಕೊಳ್ಳುತ್ತಾರೆ. ಇವರು ಮಾತಿನಲ್ಲೂ ನೈಪುಣ್ಯತೆ ಸಾಧಿಸಿರುತ್ತಾರೆ. ಭಾಗ್ಯ ಬಂದಂಗೆ ಬರಲೀ ಅಂತಲೋ ಅಥವಾ ಅಯ್ಯೋ ನಮ್ಮ ಅದೃಷ್ಟ ಅಂತಾಲೋ ಕೈಕಟ್ಟಿಕೊಂಡು ಕೂರುವುದಿಲ್ಲ. ತಮ್ಮ ಪರಿಶ್ರಮದ ಮೇಲೆ ನಂಬಿಕೆಯನ್ನಿಟ್ಟು ಮುಂದಿನ ಹೆಜ್ಜೆ ಇಡುತ್ತಾರೆ.
ಮಕರ ರಾಶಿ: ಮಕರ ರಾಶಿಯ ಜನ ರಾಶಿ ರಾಶಿ ಬುದ್ಧಿವಂತರಾಗಿರುತ್ತಾರೆ. ಇವರ ಮೇಲೆ ಶನಿ ಮಹಾತ್ಮನ ಕೃಪೆ ಅಧಿಕವಾಗಿರುತ್ತದೆ. ಶನಿ ಮಹಾತ್ಮನ ಆಶೀರ್ವಾದವೊಂದಿದ್ದರೆ ಯಾರು ಏನು ಬೇಕಾದರೂ ಸಾಧಿಸಬಹುದು. ಅದೃಷ್ಟ ಮಕರ ರಾಶಿಯವರನ್ನು ಎಂದಿಗೂ ಬಿಡುವುದಿಲ್ಲ. ಪರಿಶ್ರಮವೇ ಇವರ ಹುಟ್ಟುಗುಣ ಆಗಿರುತ್ತದೆ. ಸದಾ ಚಟುವಟಿಕೆಯಿಂದ ಪುಟಿಯುತ್ತಿರುತ್ತಾರೆ. ಹಿಡಿದ ಕೆಲಸ ದಕ್ಕಿಸಿಕೊಳ್ಳಲು ಹಗಲು ರಾತ್ರಿ ಶ್ರಮಪಡಲು ಹಿಂದೇಟು ಹಾಕುವುದಿಲ್ಲ.
ಇದನ್ನೂ ಓದಿ: ದೀಪಾವಳಿ ದಿನ ಲಕ್ಷ್ಮಿ ಪೂಜೆ ಹೇಗೆ ಮಾಡಬೇಕು? ಇಲ್ಲಿದೆ ಮಾಹಿತಿ
ಕುಂಭ ರಾಶಿ: ಇನ್ನು ಕುಂಭ ರಾಶಿಯವರು ಸಹ ವೃತ್ತಿ ಜೀವನದಲ್ಲಿ ತುಂಬಾ ಅದೃಷ್ಟಶಾಲಿಗಳಾಗಿರುತ್ತಾರೆ. ಇವರ ಬುದ್ಧಿ ತುಂಬಾ ತೀಕ್ಷ್ಣವಾಗಿರುತ್ತದೆ. ಇವರು ಯಾವುದೇ ಕೆಲಸ ಹಚ್ಚಿಕೊಂಡರೂ ಪೂರ್ಣ ನಿಷ್ಠೆಯೊಂದಿಗೆ ಮತ್ತು ಸಮರ್ಪಣಾಭಾವದೊಂದಿಗೆ ಕೆಲಸ ಮಾಡಿಮುಗಿಸುತ್ತಾರೆ. ಇದರಿಂದ ಜೀವನದಲ್ಲಿ ಅವರು ಅಗಾಧ ಸಾಧನೆಯನ್ನು ಮಾಡುತ್ತಾರೆ.
ಲೇಖಕರು: ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಮತ್ತಷ್ಟು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







