ಮನುಷ್ಯನಿಗೆ ಕೆಟ್ಟ ಸಮಯ ದಟ್ಟದಾರಿದ್ರ್ಯಾ ಶುರುವಾಗುವ ಮುಂಚೆ ಈ 7 ಸೂಚನೆಗಳು ಕಾಣಿಸುತ್ತದೆ.
ನೀವು ಅರಿಯದ ದೊಡ್ಡ ಸತ್ಯ ಇದು ನೋಡಿ ಮನುಷ್ಯನಿಗೆ ಜೀವನದಲ್ಲಿ ಒಳಿತು ಹಾಗೂ ಕೆಡಕುಗಳು ಆಗುತ್ತವೆ ಎನ್ನುವುದಕ್ಕೆ ಮೊದಲು ಕೆಲವೊಂದು ಸೂಚನೆಗಳನ್ನು ಭಗವಂತ ನಿಡುತ್ತಾನೆ.
ಈ ಮಾಹಿತಿಯಲ್ಲಿ ಮನುಷ್ಯನಿಗೆ ಕೆಡುಕು ಉಂಟಾಗುವ ಮೊದಲು ಕೆಲವೊಂದು ಸೂಚನೆಗಳು ಕಂಡು ಬರುತ್ತವೆ ಎಂದು ತಿಳಿಯೋಣ.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಸಾಮಾನ್ಯವಾಗಿ ಮನುಷ್ಯನ ಜೀವ ನದಲ್ಲಿ ಒಳ್ಳೆಯ ಹಾಗೂ ಕೆಟ್ಟ ಸಮಯಗಳು ಬರುತ್ತವೆ ಯಾವುದೇ ಸಮಯ ಬಂದರೂ ಕೂಡ ಅದನ್ನು ಸಮಾನವಾಗಿ ಸ್ವೀಕರಿಸಬೇಕು ದೇವರನ್ನು ದೂಷಣೆ ಮಾಡಬಾರದು.
ಮನುಷ್ಯನ ಜೀವನ ದಲ್ಲಿ ಕೆಲವೊಂದು ವಸ್ತುಗಳು ಮೊದಲು ಆತನ ಜೀವನದಲ್ಲಿ ಎದುರಾಗುವ ಸಂಕಷ್ಟದ ಬಗ್ಗೆ ಮೊದಲೇ ಸೂಚನೆಯನ್ನು ನೀಡುತ್ತವೆ ಎಂದು ಶ್ರೀಕೃಷ್ಣಪರಮಾತ್ಮ ಹೇಳುತ್ತಾನೆ .
ಮೊದಲನೇದಾಗಿ ತುಳಸಿ ಸಸಿ ತುಳಸಿ ಗಿಡವನ್ನು ಬಹಳಷ್ಟು ಶ್ರದ್ಧೆ-ಭಕ್ತಿಯಿಂದ ಲಕ್ಷ್ಮಿ ಸ್ವರೂಪ ಎಂದು ಆರಾಧಿಸುತ್ತೇವೆ.
ತುಳಸಿ ಗಿಡ ವಾಸ್ತು ಶಾಸ್ತ್ರದ ಪ್ರಕಾರ ಮಹಾನ ಸಂವೇದನಶೀಲ ಸಸಿಆಗಿದೆ ಯಾವ ಮನೆಯಲ್ಲಿ ತುಳಸಿಗಿಡ ಹಚ್ಚಹಸುರಿನಿಂದ ತುಂಬಿರುತ್ತದೆ ಆ ಮನೆಯಲ್ಲಿ ಸುಖ ಸಂತೋಷ ತುಂಬಿರುತ್ತದೆ ಒಂದು ವೇಳೆ ಮನೆಯಲ್ಲಿ ತುಳಸಿ ಗಿಡ ಒಣಗಲು ಪ್ರಾರಂಭಿಸಿದರೆ ಅದು ಕುಟುಂಬದಲ್ಲಿ ಮುಂದೆ ಬರುವ ಕಷ್ಟದ ಬಗ್ಗೆ ಕೆಟ್ಟ ಘಟನೆಯ ಸಂಕೇತವನ್ನು ನೀಡುತ್ತದೆ.
ಮನೆಗೆ ಕಷ್ಟಗಳು ಬರುವ ಮೊದಲೇ ಗೋವುಗಳು ಆ ಮನೆಯ ಹತ್ತಿರ ಬರುವುದಿಲ್ಲ ಬೇರೆ ದಾರಿಯಲ್ಲಿ ಹಾದು ಹೋಗುತ್ತ ವೆ.
ಗೋವುಗಳಿಗೆ ಕಷ್ಟಗಳು ಬರುವುದು ಮೊದಲೇ ಗೊತ್ತಿರುತ್ತದೆ ಯಾವ ಮನೆಯಲ್ಲಿ ಪ್ರತಿದಿನ ಕಲಹಗಳು ಜಗಳಗಳು ಆಗುತ್ತಿರುತ್ತದೆ ಅಂತಹ ಮನೆಯಿಂದ ಗೋವು ರೊಟ್ಟಿ ಅಥವಾ ಆಹಾರ ಪದಾರ್ಥ ವನ್ನು ತಿನ್ನುವುದಿಲ್ಲ.
ಇದನ್ನು ಮನೆಗೆ ಆವರಿಸುವ ಕೆಟ್ಟ ಸಂಕೇತದ ಸೂಚನೆ ಎಂದು ತಿಳಿಯಲಾಗುತ್ತದೆ.
ಕಸಗುಡಿಸುವ ಪೊರಕೆ ಪದೇಪದೇ ಹಾಳಾಗುತ್ತಿದ್ದರೆ ತುಂಡರಿಸುತ್ತಿದ್ದರೆ.
ಅಶುಭದ ಸೂಚನೆ ನೀಡುತ್ತದೆ ನಕಾರಾತ್ಮಕ ಶಕ್ತಿ ಮನೆಯನ್ನು ಆವರಿಸುತ್ತದೆ ದರಿದ್ರ ಮನೆಗೆ ಬರುತ್ತದೆ ವಾಸ್ತು ಪ್ರಕಾರ ಹಾಲು ಮತ್ತು ಬೆಣ್ಣೆಯ ಬಟ್ಟಲು ಕೈಯಿಂದ ಜಾರಿ ಬೀಳುವುದು ಅಶುಭ ಎಂದು ಹೇಳಲಾಗುತ್ತದೆ.
ಇದು ಮುಂದೆ ಮನೆಗೆ ಎದುರಾಗುವ ಸಂಕಷ್ಟದ ಸೂಚನೆ ನೀಡುತ್ತದೆ ಹಾಗೂ ಪಕ್ಷಿಗಳು ಮನೆಯಲ್ಲಿ ಬಂದು ಆಕಸ್ಮಿಕವಾಗಿ ಸತ್ತು ಹೋದರೆ ಅದು ಅಶುಭ ಸಂಕೇತ ಆಗಿರುತ್ತದೆ ಹಾಗೂ ಭಗವಂತನ ಪೂಜೆ ಮಾಡುವಾಗ ಪೂಜಾ ಸಾಮಗ್ರಿಯ ತಟ್ಟೆ ಕೈಯಿಂದ ಬಿದ್ದರೆ ಆಶುಭದ ಸೂಚನೆಯಾಗಿರುತ್ತದೆ .
ಇದು ಮನೆಗೆ ಮುಂದೆ ಬರುವ ಕೆಟ್ಟ ಘಟನೆ ಸೂಚನೆಯನ್ನು ಮೊದ ಲೇ ತಿಳಿಸುತ್ತದೆ ಇನ್ನು ಮನೆಯಲ್ಲಿರುವ ಸದಸ್ಯರ ಮಧ್ಯೆ ವಿನಾಕಾರಣ ಕಲಹಗಳು ಜಗಳಗಳು ಆಗುತ್ತಿದ್ದರೆ ಮನೆಯಲ್ಲಿರುವ ಪುರುಷರು ಚಿಕ್ಕ ಚಿಕ್ಕ ವಿಷಯಗಳಿಗೆ ಕೋಪಿಕೊಳ್ಳುತ್ತಿದ್ದರೆ ಇದು ಮುಂದೆ ನಿಮ್ಮ ಜೀವನ ದಲ್ಲಿ ಎದುರಾಗುವ ಕಷ್ಟದ ಸಂಕೇತವಾಗಿರುತ್ತದೆ.
ಆ ಸಮಯದಲ್ಲಿ ತುಂಬಾ ತಾಳ್ಮೆಯಿಂದ ಇರುವುದು ಒಳ್ಳೆಯದು ಆಗ ಶಿವನ ಧ್ಯಾನವನ್ನು ಮಾಡಬೇಕು .
ಪ್ರತಿನಿತ್ಯ ಹನುಮಾನ್ ಚಾಲೀಸ್ ಪಠಣೆ ಮಾಡುವುದ ರಿಂದ ನಿಮಗೆ ಬರುವ ಸಂಕಷ್ಟಗಳು ದೂರವಾಗುತ್ತದೆ ಇನ್ನು ಮದುವೆ ಯಾದ ಸ್ತ್ರೀಯರು ಹಣೆಗೆ ಕುಂಕುಮ ಹಚ್ಚಿಕೊಳ್ಳುವಾಗ ಕೈಯಿಂದ ಕುಂಕುಮದ ಭರಣಿ ಬಿದ್ದರೆ ಅವರ ಗಂಡನಿಗೆ ಸಂಭವಿಸುವ ಆಪತ್ತಿನ ಸೂಚನೆಯಾಗಿರುತ್ತದೆ .
ಹಾಗೂ ಮನೆಯಲ್ಲಿ ಗಾಜುಗಳು ಒಡೆಯುವುದು ಅಶುಭದ ಸಂಕೇತ ಆಗಿರುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ರೋಗಗಳಿಗೆ ಆಮಂತ್ರಣವನ್ನು ನೀಡುವುದರ ಸಂಕೇತವಾಗಿರುತ್ತದೆ ಆರೋಗ್ಯದ ಕಡೆಗೆ ಹೆಚ್ಚು ಗಮನವನ್ನು ಹರಿಸುವುದು ಒಳ್ಳೆಯದು.
ಈ ಕೆಲವು ಸೂಚನೆಗಳು ಮೊದಲೇ ಕಂಡುಬಂದರೆ ಮುಂದೆ ಜೀವನದಲ್ಲಿ ಕಷ್ಟಗಳು ಎದುರಾಗುತ್ತವೆ ಎನ್ನುವುದರ ಸೂಚನೆಯನ್ನು ನೀಡುತ್ತವೆ ಸ್ವಲ್ಪ ಎಚ್ಚರಿಕೆ ಯಿಂದ ಇರುವುದು ಒಳ್ಳೆಯದು ಧನ್ಯವಾದಗಳು .
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ದೈವಜ್ಞ ಪ್ರಧಾನ್ ತಾಂತ್ರಿಕ್ 8548998564
ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ದಕ್ಷಿಣಕನ್ನಡ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ದೈವಜ್ಞ ಪ್ರಧಾನ್ ತಾಂತ್ರಿಕ್ 8548998564